
ಕಾರ್ಕಳ, ಜ04: ಇತಿಹಾಸ ಪ್ರಸಿದ್ಧ ಕಾರ್ಕಳದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳವು ಸಂಪನ್ನಗೊಂಡಿದ್ದು, ಕಂಬಳ ಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 205 ಜೊತೆ ಕೋಣಗಳು ಸ್ಪರ್ಧಿಸಿದ್ದವು.
ಈ ಪೈಕಿ ಕನೆಹಲಗೆ ವಿಭಾಗದಲ್ಲಿ 07 ಜೊತೆ ,ಅಡ್ಡಹಲಗೆ: 12 ಜೊತೆ, ಹಗ್ಗ ಹಿರಿಯ: 18 ಜೊತೆ, ನೇಗಿಲು ಹಿರಿಯ: 35 ಜೊತೆ,
ಹಗ್ಗ ಕಿರಿಯ: 31 ಜೊತೆ ಹಾಗೂ ನೇಗಿಲು ಕಿರಿಯ ವಿಭಾಗದಲ್ಲಿ 102 ಜೊತೆ ಕೋಣೆಗಳು ಭಾಗಿಯಾಗಿದ್ದವು
ಕಂಬಳದ ವಿವಿಧ ವಿಭಾಗಗಳಲ್ಲಿನ ವಿಜೇತರ ಪಟ್ಟಿ ಇಂತಿದೆ.
ಅಡ್ಡ ಹಲಗೆ:
ಪ್ರಥಮ: ನಾರಾವಿ ರಕ್ಷಿತ್ ಜೈನ್ (11.64)
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
ದ್ವಿತೀಯ: ಕೋಂಟಡ್ಕ ರೆಂಜಾಳ ಆಸ್ಟಿನ್ ಲಾರೆನ್ಸ್ ಮೆಂಡೊನ್ಸ (12.43)
ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್
ಹಗ್ಗ ಹಿರಿಯ:
ಪ್ರಥಮ: ಮುಡಾರ್ ಹಚ್ಚೊಟ್ಟು ಫ್ಲೋರ ನಿವಾಸ ರೋಹನ್ ರಂಜಿತ್ ಫೆರ್ನಾಂಡಿಸ್ (11.49)
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ದ್ವಿತೀಯ: ಮಿಜಾರ್ ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ (11.64)
ಓಡಿಸಿದವರು: ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡ
ಹಗ್ಗ ಕಿರಿಯ:
ಪ್ರಥಮ: ಹೊಸ್ಮಾರ್ ಸೂರ್ಯಶ್ರೀ ಜ್ಯೋತಿ ಸುರೇಶ್ ಶೆಟ್ಟಿ (11.91)
ಓಡಿಸಿದವರು: ಕಡಂದಲೆ ಮುಡಾಯಿಬೆಟ್ಟು ರೋಹಿತ್ ಪಾಣಾರ
ದ್ವಿತೀಯ:ಮಿಯಾರು ಹಿನಪಾಡಿ ಬ್ರಿಜೇಶ್ ಪಡಿವಾಳ್ “ಎ” (12.37)
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
•
ನೇಗಿಲು ಹಿರಿಯ:
ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ “ಎ” (11.52)
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ದ್ವಿತೀಯ: ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ “ಎ” (11.58)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ನೇಗಿಲು ಕಿರಿಯ:
ಪ್ರಥಮ: ಕಾರ್ಕಳ ಬಂಡಿಮಠ ಸಿದ್ಧನಾಯಕಬೆಟ್ಟು ಕೋಡಿಮನೆ ಅದ್ವಿಕ್ ಅಶೋಕ್ ಶೆಟ್ಟಿ “ಎ” (11.48)
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ದ್ವಿತೀಯ: ಶ್ರೀ ಶಂಕರ ಮೂಡು ಪೆರಾರ ಈಶ್ವರಕಟ್ಟೆ ಪ್ರೇರಣ ಪ್ರತಾಪ್ ಭಂಡಾರಿ (12.33)
ಓಡಿಸಿದವರು: ಮಂದಾರ್ತಿ ಶಿರೂರು ಮುದ್ದುಮನೆ ಭರತ್ ನಾಯ್ಕ್

.
.
