ಕಾರ್ಕಳ: 2024 ಮೇ ತಿಂಗಳಿನಲ್ಲಿ ನಡೆದ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆಯ ಸಿಎ ಅಂತಿಮ ಪರೀಕ್ಷೆಯಲ್ಲಿ ಮಿಯ್ಯಾರಿನ ಶ್ರೇಯಸ್ ನಾಯಕ್ ತೇರ್ಗಡೆಯಾಗಿದ್ದಾರೆ.
ಇವರು ಭುವನೇಂದ್ರ ಕಾಲೇಜು ಉದ್ಯೋಗಿ ವಸಂತ ಎಸ್ ನಾಯಕ್ ಹಾಗೂ ವೀಣಾ ನಾಯಕ್ ದಂಪತಿಗಳ ಪುತ್ರ. ಇವರು ಮಂಗಳೂರಿನ ಎಂ. ಜಗನ್ನಾಥ್ ಕಾಮತ್ & ಕೋ ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್ ಮಾಡಿರುತ್ತಾರೆ.