Month: February 2025

ಬೆಳ್ಮಣ್: ಟಿಪ್ಪರ್ ಚಾಲಕನಿಗೆ ಮಾಲೀಕನಿಂದ ಹಲ್ಲೆ, ದೂರು ದಾಖಲು

ಕಾರ್ಕಳ: ಕೆಲಸಗಾರ ಟಿಪ್ಪರ್ ಚಾಲಕ ಮತ್ತು ಮಾಲೀಕನ ನಡುವೆ ಸಂಬಳದ ವಿಚಾರವಾಗಿ ತಕರಾರು ನಡೆದಿದ್ದು, ಮಾಲೀಕ ಕೆಲಸಗಾರನಿಗೆ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ಫೆ.13 ರಂದು ನಡೆದಿದೆ. ಬೆಳ್ಮಣ್ ನ ಅರ್ಜುನ್ ಎಂಬವರು ಯೋಗೀಶ್ ಎಂಬವರ ಟಿಪ್ಪರ್‌ನಲ್ಲಿ ಚಾಲಕ…

ಕಾರ್ಕಳ: ಕಾರ್ಕಳ ತೆಳ್ಳಾರು ರಸ್ತೆಯ ಮನೆಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗಾಹುತಿ

ಕಾರ್ಕಳ: ಕಾರ್ಕಳ ತಾಲೂಕು ತೆಳ್ಳಾರು ನಿವಾಸಿ ಕಿಶೋರ್ ಕುಮಾರ್ ಶೆಟ್ಟಿ ಮನೆಯಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಭಾರೀ ಅನಾಹುತದಲ್ಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮವಾಗಿದ್ದು, ಮನೆಯವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು (ಫೆ.15)…

ಉದ್ಯಮಿ‌, ಚಲನಚಿತ್ರ ನಿರ್ಮಾಪಕ ಕೃಷ್ಣ ನಾಯ್ಕ್ ನಿಧನ

ಕಾರ್ಕಳ: ಚಲನಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಕೊಡುಗೈ ದಾನಿ ಕುಕ್ಕುಂದೂರು ನಿವಾಸಿ ಕೃಷ್ಣ ನಾಯ್ಕ್ (65) ಶುಕ್ರವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮುರಾಠಿ ಸಮುದಾಯದ ಮುಖಂಡರಾಗಿ ಕಾರ್ಕಳ ತಾಲೂಕಿನ ಹಲವಾರು ದೈವ,ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಧಾರ್ಮಿಕ ಕಾರ್ಯಗಳಿಗೆ ಕೊಡುಗೆ ನೀಡಿದ್ದು,ಸಮಾಜಮುಖಿ ಕೆಲಸಗಳಲ್ಲಿ…

‘ಸಾಕುತಂದೆ ರೂಮಿ’ ಕೃತಿಗೆ ಅಂಬಾತನಯ ಮುದ್ರಾಡಿ ಪ್ರಶಸ್ತಿ : ಮಾ.27ರಂದು ಪ್ರಶಸ್ತಿ ಪ್ರದಾನ

ಉಡುಪಿ : ಆದರ್ಶ ಅಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ. ತಾಳಮದ್ದಳೆ ಅರ್ಥದಾರಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿ ಅವರ ಸ್ಮರಣಾರ್ಥ ನೀಡುವ ಸಂಸ್ಮರಣಾ ಪ್ರಶಸ್ತಿಗೆ ಬೆಂಗಳೂರಿನ ಉಪನ್ಯಾಸಕ ಎನ್.ಸಿ. ಮಹೇಶ್ ಅವರ ಸಾಕುತಂದೆ ರೂಮಿ ನಾಟಕ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿ ಪ್ರದಾನ…

ಮಕ್ಕಳ ಹೆಸರು ಬದಲಾವಣೆಗೆ ಮಾರ್ಗಸೂಚಿ: ಜನನ ನೋಂದಣಿಯಲ್ಲಿ ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಆದೇಶ

ಬೆಂಗಳೂರು: ಮಕ್ಕಳ ಹೆಸರು ಬದಲಾವಣೆಗೆ ಕಾನೂನಿನಲ್ಲಿ ಅವಕಾಶವಿಲ್ಲದ ಹಿನ್ನೆಲೆ ಕರ್ನಾಟಕ ಹೈಕೋರ್ಟ್ ಮಕ್ಕಳ ಹೆಸರು ಬದಲಾವಣೆಗೆ ಹೊಸ ಮಾರ್ಗಸೂಚಿಯನ್ನು ರೂಪಿಸಿದೆ. 1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜನನ ನೋಂದಣಿಯಲ್ಲಿ ಹೆಸರು ಬದಲಾವಣೆಗೆ ಅವಕಾಶ ಕಲ್ಪಿಸುವಂತೆ…

ಸದ್ದಿಲ್ಲದೇ ನಡೆಯಿತು ಕಾರ್ಕಳ ಶಾಸಕರ ಗ್ರಾಮ ವಾಸ್ತವ್ಯ!; ನಕ್ಸಲ್’ಪೀಡಿತ ಈದುವಿನ‌ ದಟ್ಟಾರಣ್ಯದಲ್ಲಿ ರಾತ್ರಿ ಕಳೆದು ಆದಿವಾಸಿಗಳ ಸಮಸ್ಯೆ ಆಲಿಸಿದ ಶಾಸಕ ಸುನಿಲ್ ಕುಮಾರ್

ಕಾರ್ಕಳ: ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಅಲ್ಲಿ ಒಂದಷ್ಟು ಹಿಂಡು ದಂಡು ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಕಡೆ ಶಾಸಕರು ಬರುತ್ತಾರೆ ಎನ್ನುವ ಯಾವುದೇ ಪ್ರಚಾರವಿರಲಿಲ್ಲ, ಅಧಿಕಾರಿಗಳ ದಂಡಿಲ್ಲ, ಜನಜಂಗುಳಿಯೂ ಇಲ್ಲ. ಕಗತ್ತಲ ದಟ್ಟ ಕಾಡಿನೊಳಗೆ ಜೀರುಂಡೆಗಳ ಝೇಂಕಾರದ…

ರಾಜ್ಯದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇಂಟರ್ನ್​ಶಿಪ್ ಕಡ್ಡಾಯ

ಬೆಂಗಳೂರು: ರಾಜ್ಯದ ಡಿಪ್ಲೋಮಾ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಾತ್ರದ ನಿರ್ಧಾರ ಕೈಗೊಂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಆರನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇಂಟರ್ನ್​ಶಿಪ್ ಕಡ್ಡಾಯಗೊಳಿಸಲು ನಿರ್ಧರಿಸಿದೆ. ಸದ್ಯ ಈ ವಿಚಾರವಾಗಿ ಕರಡು ಪ್ರತಿ ಸಿದ್ಧಪಡಿಸಿ ಉದ್ಯಮ…

ಕಾರ್ಕಳ: ಕುಳಿತಲ್ಲಿಯೇ ವ್ಯಕ್ತಿ ಮೃತ್ಯು

ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದ ವಾಶ್ ಬೇಸಿನ್ ಬಳಿ ವ್ಯಕ್ತಿಯೊಬ್ಬರು ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ಫೆ.13 ರಂದು ಮಂದಿರದ ಬೇಸಿನ್ ಬಳಿ ಕುಳಿತಿದ್ದ ವ್ಯಕ್ತಿಯನ್ನು ನೋಡಿದ ಮಂದಿgದÀ ವ್ಯವಸ್ಥಾಪಕರಾದ ಕೆ ವರ್ದಮಾನ್ ಅವರು ಆತನಿಗೆ ನೀರು ಕುಡಿದು…

ಅಜೆಕಾರಿನ‌ ನಿವೃತ್ತ ವೈದ್ಯ ಡಾ.ಜಯಕರ ಶೆಟ್ಟಿ ನಿಧನ

ಕಾರ್ಕಳ: ನಿವೃತ್ತ ವೈದ್ಯ ಅಜೆಕಾರು ಕುಂಠಿನಿ ನಿವಾಸಿ ಡಾ.ಜಯಕರ ಶೆಟ್ಟಿ ಅಲ್ಪಕಾಲದ ಅನಾರೋಗ್ಯದಿಂದ ರಾತ್ರಿ ಅಜೆಕಾರಿನ ತಮ್ಮ ಸ್ವ ಗೃಹದಲ್ಲಿ ನಿಧನರಾದರು. ಕಳೆದ ಹಲವು ವರ್ಷಗಳಿಂದ ವೈದ್ಯಕೀಯ ವೃತ್ತಿ ನಡೆಸಿ ಸಾವಿರಾರು ಬಡರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ವೈದ್ಯಕೀಯ ವೃತ್ತಿಯಿಂದ ನಿವೃತ್ತರಾಗಿ ಬಳಿಕ…

ಉಡುಪಿ : 6 ನೇ ತರಗತಿ ಪ್ರವೇಶಾತಿ ಪರೀಕ್ಷೆಗೆ ನಿಷೇಧಾಜ್ಞೆ ಜಾರಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ

ಉಡುಪಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರ ವತಿಯಿಂದ ನಡೆಸುತ್ತಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳಲ್ಲಿ 6 ನೇ ತರಗತಿಗೆ ಪ್ರವೇಶಾತಿ ಕಲ್ಪಿಸಲು ನಡೆಯಲಿರುವ ಪ್ರವೇಶ ಪರೀಕ್ಷೆಯು ಜಿಲ್ಲೆಯ…