ರಾಜ್ಯ ಕಾಂಗ್ರೆಸ್ ಸರ್ಕಾರದ ಓಲೈಕೆ ನೀತಿಯ ವಿರುದ್ಧ ಜನರು ಸ್ವಯಂಪ್ರೇರಿತರಾಗಿ ಧ್ವನಿಯೆತ್ತಬೇಕು : ಶಾಸಕ ವಿ ಸುನಿಲ್ ಕುಮಾರ್
ಕಾರ್ಕಳ: ರಾಜ್ಯದಲ್ಲಿರುವ ಮತಾಂಧ ಕಾಂಗ್ರೆಸ್ ಸರಕಾರಕ್ಕೆ ಹಿಂದೂ ಸಮಾಜ ತಾಯಿಯಂತೆ ಪೂಜಿಸುವ ಗೋವಿನ, ಕೆಚ್ಚಲು ಕೊಯ್ದು ವಿಕೃತಿ ಮೆರೆದವರು ಮಾನಸಿಕ ಅಸ್ವಸ್ಥರಂತೆ ಕಾಣುತ್ತಾರೆ ಹಾಗೂ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಇಟ್ಟು ಜನರ ಹತ್ಯೆ ಮಾಡ ಹೊರಟವರು ಬ್ರದರ್ಸ್ ಗಳೆಂದು ಅಪ್ಪಿಕೊಳ್ಳುತ್ತಾರೆ, ಇದು…