ನಿಟ್ಟೆಯಲ್ಲಿ ಫೆ. 5ರಂದು ಐಸಿಇಟಿಇ–2026 ಬಹುಸಮ್ಮೇಳನ ಉದ್ಘಾಟನೆ
ಕಾರ್ಕಳ,ಫೆ. 2: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್–ಕ್ಯಾಂಪಸ್ ಕೇಂದ್ರದ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ‘ಐಸಿಇಟಿಇ–2026 ಬಹುಸಮ್ಮೇಳನ’ವನ್ನು ಫೆಬ್ರವರಿ ೫ ರಿಂದ ೭ ರವರೆಗೆ ನಿಟ್ಟೆ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ. ಈ ಬಹುಸಮ್ಮೇಳನದ ಉದ್ಘಾಟಕರಾಗಿ ‘ಸಿಎಸ್ಐಆರ್ –…
