Month: April 2026

ಹೆಬ್ರಿಯಲ್ಲಿ ಜೆಡಿಎಸ್‌ ರಜತ ಸಂಭ್ರಮ : ಪೌರಕಾರ್ಮಿಕರಿಗೆ ಗೌರವಾರ್ಪಣೆ

ಹೆಬ್ರಿ,ಏ.07 : ರಾಜ್ಯದಲ್ಲಿ ಹಲವು ಪ್ರಾದೇಶಿಕ ಪಕ್ಷಗಳ ಸ್ಥಾಪನೆಯಾಗಿದ್ದರೂ ಹೋರಾಡಿ ಉಳಿದಿರುವುದು ಜೆಡಿಎಸ್‌ ಪಕ್ಷ ಮಾತ್ರ. ಹಿರಿಯರಾದ ದೇವೆಗೌಡರ ಶ್ರಮ, ಸ್ಪಷ್ಟ ನಿಲುವು, ಜನಪರ ಹೋರಾಟ, ಕಲ್ಯಾಣ ಯೋಜನೆಗಳ ಕೊಡುಗೆ, ಕೃಷಿಕರಿಗೆ ಹಲವು ಶಾಶ್ವತ ಯೋಜನೆ ಮತ್ತು ಹಿಂದುಳಿದ ವರ್ಗಗಳ ಜೊತೆಗೆ…

ಕಾರ್ಕಳ: ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ – ಮರಾಠಿ ಕ್ರೀಡಾ ಸಂಭ್ರಮ -2026, ತುಳಜಾಭವನಿ ಟ್ರೋಫಿ

ಕಾರ್ಕಳ, ಏ. 07: ಕಾರ್ಕಳ- ಹೆಬ್ರಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ , ಮರಾಠಿ ಕ್ರೀಡಾ ಸಂಭ್ರಮ -2026, ತುಳಜಾಭವನಿ ಟ್ರೋಫಿಯು ಏ.05 ರಂದು ಕಾರ್ಕಳ ಸ್ವರಾಜ್ ಮೈದಾನದಲ್ಲಿ ಜರುಗಿತು. ಉಡುಪಿ…

ನಾಳೆ ವಿಶ್ವ ಆರೋಗ್ಯ ದಿನ: ಕಾರ್ಕಳದ TMA ಪೈ ರೋಟರಿ ಆಸ್ಪತ್ರೆಯಲ್ಲಿ ನಾಳೆಯಿಂದ ಏ.30ರ‌ ವರೆಗೆ ಕೇವಲ 500ರೂ. ವಿಶೇಷ ಸಮಗ್ರ ಆರೋಗ್ಯ ತಪಾಸಣಾ ಶಿಬಿರ

ಕಾರ್ಕಳ, ಏ.06: ನಾಳೆ ಏ.7 ರಂದು ವಿಶ್ವ ಆರೋಗ್ಯ ದಿನದ ಪ್ರಯುಕ್ತ ಕಾರ್ಕಳದ ಡಾ.TMA ಪೈ ರೋಟರಿ ಆಸ್ಪತ್ರೆಯಲ್ಲಿ ನಾಳೆಯಿಂದ(ಏ.07) ಏ.30ರ ವರೆಗೆ ಬೆಳಗ್ಗೆ 9.30 ರಿಂದ ಸಂಜೆ 5 ರವರೆಗೆ ಕೇವಲ 500 ರೂ.ಪ್ಯಾಕೇಜ್’ಗೆ ವಿಶೇಷ ಸಮಗ್ರ ಆರೋಗ್ಯ ತಪಾಸಣಾ…

ಕಾರ್ಕಳ: ಗೂಂಡಾ ಕಾಯ್ದೆಯಡಿ ರೌಡಿ ಶೀಟರ್ ಗಣೇಶ್ ಪೂಜಾರಿ ಬಂಧನ

ಕಾರ್ಕಳ,ಏ.06: ಕಾರ್ಕಳ ಕೌಡೂರು ಗ್ರಾಮದ ರೌಡಿ ಶೀಟರ್ ಗಣೇಶ್ ಪೂಜಾರಿ(48) ಎಂಬಾತನನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ. ಈತನ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು, ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು…

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ : ಅಂಚೆ ಮತಗಳ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ

ಬೆಂಗಳೂರು,ಏ.06: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆAದು ಕೋರಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಚುನಾವಣೆಯಲ್ಲಿ ತಿರಸ್ಕೃತಗೊಂಡಿದ್ದ 279 ಅಂಚೆ ಮತಪತ್ರಗಳನ್ನು ಮರುಪರಿಶೀಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ಏನಿದು…

ಇನ್ನೆರಡು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ, ಹೈಕಮಾಂಡ್ ಸ್ಪಷ್ಟನೆ ಅಗತ್ಯವಿಲ್ಲ : ಗೃಹ ಸಚಿವ ಜಿ.ಪರಮೇಶ್ವರ್ ಸ್ಪೋಟಕ ಹೇಳಿಕೆ

ಮೈಸೂರು, ಏ.06: ಮುಂದಿನ ಎರಡು ವರ್ಷ ರಾಜ್ಯದ ಸಿಎಂ ಆಗಿ ಸಿದ್ಧರಾಮಯ್ಯನವರೇ ಮುಂದುವರಿಯಲಿದ್ದು,ಈ ಕುರಿತು ಹೈಕಮಾಂಡ್ ಸ್ಪಷ್ಟನೆ ಬೇಕಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅವರು ಮೈಸೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, 2023ರಲ್ಲಿ ಸಿದ್ದರಾಮಯ್ಯನವರೇ ಕರ್ನಾಟಕದ ಸಿಎಂ ಎಂದು…

ಕಾರ್ಕಳದ ರಾಜಾಪುರ ಸಾರಸ್ವತ ಸೊಸೈಟಿಯ ತ್ರಿಂಶತಿ ಸಂಭ್ರಮ- ನೂತನ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆಯ ಆಮಂತ್ರಣ ಬಿಡುಗಡೆ- ಪ್ರಸಕ್ತ ಸಾಲಿನಲ್ಲಿ 5.02 ಕೋಟಿ ನಿವ್ವಳ ಲಾಭ – ಕಡಾರಿ ರವೀಂದ್ರ ಪ್ರಭು

ಕಾರ್ಕಳ,ಏ. 06: ಉಡುಪಿ ಹಾಗೂ ದ.ಕ.ಜಿಲ್ಲೆಯ ಕಾರ್ಯ ವ್ಯಾಪ್ತಿಯಲ್ಲಿ 8 ಶಾಖೆಗಳ ಮೂಲಕ ಆರ್ಥಿಕ ವ್ಯವಹಾರ ನಡೆಸುತ್ತಿರುವ ಕಾರ್ಕಳದ ರಾಜಾಪುರ ಸಾರಸ್ವತ ಸೊಸೈಟಿಯು 2025-26 ಸಾಲಿನಲ್ಲಿ 1,151 ಕೋಟಿಗೂ ಮೀರಿ ವ್ಯವಹಾರ ನಡೆಸಿ 5.02 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ…

ಐಸಿಸ್ ನಂಟು ಹೊಂದಿದ್ದ ಉಗ್ರ ಜಾಲ ಬಹಿರಂಗ: ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಕಾರ್ಯಾಚರಣೆ

ಅಮರಾವತಿ,ಏ.06: ವಿದೇಶಿ ಹ್ಯಾಂಡ್ಲರ್‌ಗಳು ಮತ್ತು ಐಸಿಸ್, ಭಾರತೀಯ ಉಪಖಂಡದಲ್ಲಿ ಅಲ್ಕಾಯಿದಾ(ಎಕ್ಯೂಐಎಸ್) ಸೇರಿದಂತೆ ಉಗ್ರಗಾಮಿ ಸಂಘಟನೆಗಳೊಂದಿಗೆ ಶಂಕಿತ ಸಂಪರ್ಕ ಹೊಂದಿರುವ ಭಯೋತ್ಪಾದಕ ಜಾಲವೊಂದನ್ನು ಭೇದಿಸಿರುವುದಾಗಿ ಗುಪ್ತಚರ ಮೂಲಗಳು ತಿಳಿಸಿವೆ.ಈ ಜಾಲಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮೂವರು ಸೇರಿ ಒಟ್ಟು 12 ಶಂಕಿತರನ್ನು ಬಂಧಿಸಲು ಬಿಹಾರ,…

ವಿಲಾಸ್ ಕುಮಾರ್ ನಿಟ್ಟೆ ಅವರ ‘ಆಯೆ ಆಣ್ ಮಗೆ’ ತುಳು ನಾಟಕಕ್ಕೆ ಧರ್ಮಸ್ಥಳ ರತ್ನವರ್ಮ ಹೆಗ್ಡೆ ಪ್ರಶಸ್ತಿ

ಕಾರ್ಕಳ,ಏ.05: ವಿಲಾಸ್ ಕುಮಾರ್ ನಿಟ್ಟೆ ಅವರ “ಆಯೆ ಆಣ್ ಮಗೆ” ತುಳು ನಾಟಕಕ್ಕೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿದೆ. ತುಳು ಕೂಟ ಕುಡ್ಲದ ವತಿಯಿಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರಾಯೋಜಕತ್ವದಲ್ಲಿ ಕೊಡಮಾಡುವ ಈ ನಾಟಕ ಪ್ರಶಸ್ತಿ ಸ್ಪರ್ಧೆಯಲ್ಲಿ “ಆಯೆ…

ಸೂರಿಲ್ಲದ ಬಡ ಕುಟುಂಬಕ್ಕೆ ಸ್ವಂತ ಸೂರು ಭಾಗ್ಯ ಕಲ್ಪಿಸಿದ ಕಾರ್ಕಳ ಟೈಗರ್ಸ್ ಹಾಗೂ ಟೀಮ್ ಸಿಂಧೂರ್ ಸದಸ್ಯರು; ಬೋಳ ಪ್ರಶಾಂತ್ ಕಾಮತ್ ಕಾರ್ಯಕ್ಕೆ ಶ್ಲಾಘನೆ

ಕಾರ್ಕಳ,ಏ. 04 : ಬಡತನದ ಬೇಗೆಯಲ್ಲಿ ಬೆಂದು ವಾಸಿಸಲು ಸರಿಯಾದ ಮನೆಯಿಲ್ಲದೇ ಪರದಾಡುತ್ತಿದ್ದ ಕುಟುಂಬಕ್ಕೆ ಕಾರ್ಕಳದ ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಅವರ ಹುಟ್ಟುಹಬ್ಬದ ಸಲುವಾಗಿ ಕಾರ್ಕಳ ಟೈಗರ್ಸ್ ಹಾಗೂ ಟೀಮ್ ಸಿಂಧೂರ್ ನ ಸದಸ್ಯರು ಸೇರಿ ಸುಂದರವಾದ ಮನೆ ನಿರ್ಮಿಸಿ…