Month: May 2026

ದೊಂಡೆರಂಗಡಿ: ಮಟ್ಕಾ ಅಡ್ಡೆಗೆ ಪೊಲೀಸ್ ದಾಳಿ, ಪ್ರಕರಣ ದಾಖಲು

ಕಾರ್ಕಳ,ಮೇ.1: ಕುಕ್ಕುಜೆ ಗ್ರಾಮದ ದೊಂಡೇರAಗಡಿ ಎಂಬಲ್ಲಿ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಆಟಕ್ಕೆ ಬಳಸಿದ್ದ ನಗದು ಸಹಿತ ಇತರ ಪರಿಕರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ದೊಂಡೆರಂಗಡಿಯಲ್ಲಿ ಸಂತೋಷ್ ಪೂಜಾರಿ ಎಂಬವರ ಅಂಗಡಿ ಬಳಿ ಅಶ್ವಿನ್ ಎಂಬಾತ ಸಾರ್ವಜನಿಕರನ್ನು ಉದ್ದೇಶಿಸಿ 1…

ಎಳ್ಳಾರೆ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ,ಮೇ.1: ಪಡುಕುಡೂರು ಗ್ರಾಮದ ಎಳ್ಳಾರೆಯ ಕೃಷ್ಣ ಬಿ ಶೆಟ್ಟಿ ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕಳೆದ 15 ವರ್ಷದಿಂದ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದರೂ ಗುಣಮುಖರಾಗಿರಲಿಲ್ಲ. ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಗುರುವಾರ(ಏ.30) ಮನೆಯ ಕೊಟ್ಟಿಗೆಯಲ್ಲಿ ನೇಣು…

ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ: ಪ್ರತೀ ಸಿಲಿಡರ್ ಗೆ 993 ರೂ. ಹೆಚ್ಚಳ: ಕೇಂದ್ರ ಸರ್ಕಾರದ ವಿರುದ್ಧ ಹೊಟೇಲ್ ಮಾಲೀಕರ ಆಕ್ರೋಶ

ನವದೆಹಲಿ,ಮೇ.01:ಪಂಚ ರಾಜ್ಯಗಳ ಚುನಾವಣೆ ಮುಗಿಯವುದನ್ನೇ ಕಾದ ಕೇಂದ್ರ ಸರ್ಕಾರ ಇದೀಗ ಜನ ಸಾಮಾನ್ಯರ ಮೇಲೆ ಅಕ್ಷರಶಃ ಗಧಾಪ್ರಹಾರವನ್ನೇ ಮಾಡಿದೆ. ಇರಾನ್-ಅಮೇರಿಕಾ ಯುದ್ಧವನ್ನೇ ಮುಂದಿಟ್ಟುಕೊAಡು ವಾಣಿಜ್ಯ ಬಳಕೆಯ ಎಲ್‌ಪಿಜಿ (19 ಕೆಜಿ) ಸಿಲಿಂಡರ್ ದರವನ್ನು ಭಾರೀ ಹೆಚ್ಚಳ ಮಾಡಿದೆ.ಈ ಬೆಲೆ ಏರಿಕೆಯಿಂದ ದೇಶದಾದ್ಯಂತ…