ಎಸ್.ಎಲ್.ಆರ್.ಎಂ ಜಿಲ್ಲಾ ಅಧ್ಯಕ್ಷರಾಗಿ ಮಾಧವಿ.ಕೆ ಮುಡಾರು ಆಯ್ಕೆ
ಕಾರ್ಕಳ,ಜು15: ಎಸ್, ಎಲ್, ಆರ್,ಎಮ್,ಕಾರ್ಯಕರ್ತರ( ಸ್ವಚ್ಛ ಭಾರತ್ ಮಿಷನ್, ಗ್ರಾಮೀಣ ಯೋಜನೆಯಡಿಯಲ್ಲಿ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸ್ವಚ್ಛತಾಗಾರರು )ಜಿಲ್ಲಾ ಒಕ್ಕೂಟದ ಸಭೆಯಲ್ಲಿ ಮುಂದಿನ 3 ವರ್ಷದ ಅವಧಿಗೆ ಜಿಲ್ಲಾ ಅಧ್ಯಕ್ಷರಾಗಿ ಮಾಧವಿ.ಕೆ ಮುಡಾರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು 9 ವರ್ಷಗಳಿಂದ ಗ್ರಾಮ…
