Year: 2026

ಸರ್ಕಾರಿ ನೌಕರರ ಲಂಚ ಪ್ರಕರಣ ತನಿಖೆಗೆ ಪೂರ್ವಾನುಮತಿ ಬೇಡ: ಸುಪ್ರೀಂ

ನವದೆಹಲಿ,ಅ.20: ಸರ್ಕಾರಿ ಸಿಬ್ಬಂದಿಯೊಬ್ಬನ ವಿರುದ್ಧದ ಲಂಚ ಪ್ರಕರಣದ ತನಿಖೆ ಆರಂಭಿಸುವ ತನಿಖಾಧಿಕಾರಿಗೆ ಪೂರ್ನಾನುಮತಿಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17 ಎ ಪ್ರಕಾರ, ಸರ್ಕಾರಿ ನೌಕರರು ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸುವಾಗ ಪೂರ್ವಾನುಮತಿ ಪಡೆಯುವ…

ಸಾಂಸ್ಕೃತಿಕ ನಗರಿಯಲ್ಲಿ ಕರಾವಳಿಯ ಜಾನಪದ ಸೊಗಡು: ಮೈಸೂರು ದಸರಾ ಕಂಬಳಕ್ಕೆ ಅದ್ಧೂರಿ ತೆರೆ

ಮೈಸೂರು, ಅ.20: ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅದ್ಧೂರಿ ಕಂಬಳ ಕೂಟವನ್ನು ಆಯೋಜಿಸಲಾಗಿದ್ದು, ಕರಾವಳಿಯ ಜಾನಪದ ಸೊಗಡನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಣ್ಣುಂಬಿಕೊಳ್ಳಲು ಸಾವಿರಾರು ವೀಕ್ಷಕರು ಭಾಗವಹಿಸಿದ್ದರು. ರಾತ್ರಿ 11 ಗಂಟೆಯವರೆಗೆ ಅತ್ಯಂತ ರೋಚಕವಾಗಿ ನಡೆದ ಈ…

ನಾಳೆ (ಅ.21) ಕಾರ್ಕಳದಲ್ಲಿ “ರಾವ್ ಗಾರ್ಡನ್” ಸುಸಜ್ಜಿತ ಹೊರಾಂಗಣ ಸಭಾಭವನ ಶುಭಾರಂಭ

ಕಾರ್ಕಳ,ಅ.20:ಕಾರ್ಕಳದ ಪುಲ್ಕೇರಿ ಬೈಪಾಸ್ ರಸ್ತೆಯಲ್ಲಿ ಹೋಟೆಲ್ ”KARKALA INN’ ಬಳಿ ‘ರಾವ್ ಗಾರ್ಡನ್’ ಎಂಬ ಸುಸಜ್ಜಿತ ಹೊರಾಂಗಣ ಸಭಾಭವನ ಅ.21 ರಂದು ಶುಭಾರಂಭಗೊಳ್ಳಲಿದೆ. ಕಾರ್ಕಳದ ಹೃದಯ ಭಾಗದಲ್ಲಿ ವಿವಿಧ ಶುಭ ಸಮಾರಂಭಗಳು ಹಾಗೂ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧಗೊಂಡಿರುವ ಈ ಸಭಾಂಗಣ ವಿಶಾಲವಾದ…

ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ: ಸುರಕ್ಷಿತವಾಗಿ ಲ್ಯಾಂಡ್, ತಪ್ಪಿದ ಅನಾಹುತ

ಬೆಂಗಳೂರು, ಅ.20: ವಿಶಾಖಪಟ್ಟಣಂನಿAದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, 148 ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ…

ಕಾರ್ಕಳ: ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ದಾರ ಕಾಮಗಾರಿ ಚಾಲನೆಯ ಪೂರ್ವಭಾವಿ ಸಭೆ

ಕಾರ್ಕಳ,ಅ.19: ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ದಾರ ಕಾಮಗಾರಿಯ ಚಾಲನೆ ಹಾಗೂ ಕೆದಿಂಜೆ-ನAದಳಿಕೆ ಗ್ರಾಮಸ್ಥರ ಸಭೆ ಆಯೋಜಿಸುವ ಕುರಿತು ಪೂರ್ವಭಾವಿ ಸಭೆ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ವತಿಯಿಂದ ಅ.18 ರಂದು ಭಾನುವಾರ ನಂದಳಿಕೆ ದೇವಾಲಯದಲ್ಲಿ ನಡೆಯಿತು. ಸಭೆಯಲ್ಲಿ ಕ್ಷೇತ್ರದ ಜೀರ್ಣೋದ್ದಾರ ಕಾಮಗಾರಿಯ…

ಎಲ್ಲಾ ಸರ್ಕಾರಿ ಸೇವೆಗಳು ಆನ್‌ಲೈನ್, ‘ಸಕಾಲ’ ವ್ಯಾಪ್ತಿಗೆ ತರಲು ಮಾದರಿ ಮಾರ್ಗದರ್ಶಿ ಸೂತ್ರ ಬಿಡುಗಡೆ! : ತ್ವರಿತ ಹಾಗೂ ಪಾರದರ್ಶಕತೆ ಕಾಯುವ ನಿಟ್ಟಿನಲ್ಲಿ ಸರ್ಕಾರದ ಮಹತ್ವದ ನಿರ್ಧಾರ

ಬೆಂಗಳೂರು, ಅ.19: ಸಾರ್ವಜನಿಕರಿಗೆ ನೀಡುವ ನಾಗರಿಕ ಸೇವೆಗಳನ್ನು ಮತ್ತಷ್ಟು ಕಡ್ಡಾಯವಾಗಿ, ಪಾರದರ್ಶಕವಾಗಿ ಹಾಗೂ ಚುರುಕಾಗಿ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಎಲ್ಲಾ ನಾಗರಿಕ ಸೇವೆಗಳನ್ನು ಕಡ್ಡಾಯವಾಗಿ ಆನ್‌ಲೈನ್ ವ್ಯವಸ್ಥೆಗೆ ತರುವುದು ಮತ್ತು ‘ಸಕಾಲ’ ಯೋಜನೆಯ ವ್ಯಾಪ್ತಿಗೆ ಅಳವಡಿಸುವುದು…

ಪಡಿತರ ಚೀಟಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಇ-ಕೆವೈಸಿ ಕೊನೆ ದಿನಾಂಕ ನ.10ರ ವರೆಗೆ ವಿಸ್ತರಣೆ

ಬೆಂಗಳೂರು, ಅ.18: ರಾಜ್ಯದ ಸಮಸ್ತ ಪಡಿತರ ಚೀಟಿ ಫಲಾನುಭವಿಗಳಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಪಡಿತರ ಚೀಟಿಯ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ನಿಗದಿಪಡಿಸಲಾಗಿದ್ದ ಗಡುವನ್ನು ನವೆಂಬರ್ 10, 2024 ರವರೆಗೆ ವಿಸ್ತರಿಸಿ ಅಧಿಕೃತ…

ಉಗ್ರ ಸಂಘನೆಗಳೊಂದಿಗೆ ನಂಟು ಆರೋಪ: ಕಲಬುರಗಿಯಲ್ಲಿ ಓರ್ವ ಶಂಕಿತ ವಶಕ್ಕೆ

ಬೆಂಗಳೂರು, ಅ.18: ಉಗ್ರ ಸಂಘನೆಗಳೊಂದಿಗೆ ನಂಟು ಹೊಂದಿದ ಆರೋಪ ಹಿನ್ನೆಲೆ ಕಲಬುರಗಿಯಲ್ಲಿ ಓರ್ವ ಶಂಕಿತ ವ್ಯಕ್ತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಮತ್ತು ಸ್ಥಳೀಯ ಪೊಲೀಸರ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಸರಾಫ್ ಬಜಾರ್‌ನಲ್ಲಿ ಚಿನ್ನಾಭರಣ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ…

ಕಾರ್ಕಳ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಸಮಿತಿ ಸಭೆ: ಮಹಾಮಸ್ತಕಾಭಿಷೇಕ ಕಾರ್ಕಳದ ಹಬ್ಬವಾಗಿ ಆಚರಿಸಬೇಕು: ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್

ಕಾರ್ಕಳ, ಅ.17: ಬಾಹುಬಲಿ ಮಹಾಮಸ್ತಕಾಭಿಷೇಕವನ್ನು ಕೇವಲ ಒಂದು ಸಮಾಜದ ಹಬ್ಬವಾಗಿ ಸೀಮಿತಗೊಳಿಸದೇ ಕಾರ್ಕಳದ ಹಬ್ಬವಾಗಿ ಆಚರಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.…

ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ : ಕೇಡರ್ ಹಂಚಿಕೆ ಮರುಪರಿಶೀಲಿಸಿ ಹೊಸ ಆಯ್ಕೆಪಟ್ಟಿ ಪ್ರಕಟಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು,ಅ.17: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಯಲ್ಲಿ 2023ರ ಫೆಬ್ರವರಿ 1ರ ಸುತ್ತೋಲೆ ಅನ್ವಯಿಸಿ ಸಿದ್ಧಪಡಿಸಲಾಗಿದ್ದ ಆಯ್ಕೆಪಟ್ಟಿಯ ವೃಂದ ಹಂಚಿಕೆಯನ್ನು ಮರುಪರಿಶೀಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಸಹಾಯಕ ಇಂಜಿನಿಯರ್, ವಿಶೇಷ ಮೀಸಲು ಪೊಲೀಸ್ ಸಬ್ ಇನ್‌ಸ್ಪೆಕ್ಟರ್,…