Share this news

ಕಾರ್ಕಳ : ಶ್ರೀ ಧರ್ಮರಸು ,ಶ್ರೀ ಕೊಡಮಣಿತ್ತಾಯ ಶ್ರೀ ಕುಕ್ಕಿನಾಂತಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಮಿತ್ತೊಟ್ಟುಗುತ್ತು ಗ್ರಾಮ ಚಾವಡಿ,ಅಜೆಕಾರು ಇದರ ನೂತನ ದೈವಸ್ಥಾನ ಮತ್ತು ಗರಡಿಯ ಶಿಲಾನ್ಯಾಸ ಸಮಾರಂಭವು ಮಾರ್ಚ್ 12 ರಂದು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *