Share this news

ಕಾರ್ಕಳ : ಶ್ರೀ ಅಂಭಾಭವಾನಿ ಗಾಲಿಮಾರಿ ದೇವಸ್ಥಾನ ಬೈಲಡ್ಕ, ಕುಂಟಲ್ಪಾಡಿ ಇಲ್ಲಿ ನೂತನವಾಗಿ ಪ್ರಾರಂಭವಾದ “ಶ್ರೀ ಗಾಲಿಮಾರಿ ಕುಣಿತ ಭಜನಾ ಮಂಡಳಿ” ಯನ್ನು ಬಾಲಾಜಿ ಶಿಬಿರದ ಗುರು ಸ್ವಾಮಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕುಣಿತ ಭಜನಾ ತರಭೇತಿ ನೀಡಿದ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ ಇವರನ್ನು ಗೌರವಿಸಲಾಯಿತು

Leave a Reply

Your email address will not be published. Required fields are marked *