Share this news

ಹೆಬ್ರಿ: ಹೆಬ್ರಿ ಗಿಲ್ಲಾಲಿಯ ಶ್ರೀಮತಿ ವಿಜಯ ಇವರು ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು,ಇವರ ವೈದ್ಯಕೀಯ ನೆರವಿಗಾಗಿ ರೂ. 25000 ಚೆಕ್ಕನ್ನು ಮಕ್ಕಳ ಸಮ್ಮುಖದಲ್ಲಿ ಪತಿ ದಯಾನಂದ ನಾಯ್ಕ್ ರಿಗೆ ಸಂಘದ ಅಧ್ಯಕ್ಷರಾದ ಶೇಖರ ಕಡ್ತಲ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸುಧಾಕರ ನಾಯ್ಕ್ ,ಸುಗಂಧಿ ನಾಯ್ಕ್ ಶಿವಪುರ,ಕಾರ್ಯದರ್ಶಿ ಹರೀಶ್ ಇರ್ವತ್ತೂರು ಕೋಶಾಧಿಕಾರಿ ಶ್ರೀನಿವಾಸ ನಕ್ರೆ, ಸದಸ್ಯರಾದ ಕೃಷ್ಣ ನಾಯ್ಕ್ ಬಚ್ಚಪ್ಪು ,ಶೀನ ನಾಯ್ಕ್, ಮಹೇಶ್ ಉಪಸ್ಥಿತರಿದ್ದರು.

                        

                          

                        

                          

 

Leave a Reply

Your email address will not be published. Required fields are marked *