Share this news

ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಣ ಮುಗಿಸಿ ಹೊರಬರುತ್ತಿರುವವರ ಯುವಕ ಯುವತಿಯರಿಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತಿರುವ ನೇರ ಮಾರುಕಟ್ಟೆ ಕಂಪೆನಿಗಳು ಭಾರತದಲ್ಲಿ ಅತೀವೇಗವಾಗಿ ಬೆಳೆಯುತ್ತಿವೆ. ಇಂತಹ ಹಲವಾರು ಕಂಪೆನಿಗಳ ಪೈಕಿ ಕರ್ನಾಟಕದ EMWI marketing Company (OPC)Pvt Ltd ಕಳೆದ ಹಲವಾರು ವರ್ಷಗಳಿಂದ ಸಾವಿರಾರು ಯುವಕ/ಯುವತಿಯರಿಗೆ ಉದ್ಯೋಗ ಕಲ್ಪಿಸಿದೆ. ದುಡಿಯಬೇಕೆನ್ನುವ ಹಠ ಹಾಗೂ ಛಲವುಳ್ಳ ಬಡವರ್ಗದ ಯುವಕ/ಯುವತಿಯರಿಗೆ ಸ್ವ-ಉದ್ಯೋಗದ ಮೂಲಕ EMWI ಮಾರ್ಕೆಟಿಂಗ್ ಕಂಪೆನಿಯು ಬದುಕು ಕಟ್ಟಿಕೊಳ್ಳುವ ದಾರಿ ತೋರಿಸಿದೆ.

ಕಳೆದ 2019ರಲ್ಲಿ ಆರಂಭವಾದ EMWI ಕಂಪೆನಿಯು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿನ ಸಾವಿರಾರು ಯುವಕ ಯುವತಿಯರಿಗೆ ಸ್ವ ಉದ್ಯೋಗದ ಜತೆ ಸ್ವಾಭಿಮಾನದ ಬದುಕನ್ನು ಕಲ್ಪಿಸಿದೆ. EMWI ಮಾರ್ಕೆಟಿಂಗ್ ಕಂಪೆನಿಯು ಪ್ರಮುಖವಾಗಿ ಫ್ಯಾಷನ್(ಬಟ್ಟೆಬರೆ) ಉತ್ಪನ್ನಗಳು,ದೈನಂದಿನ ಬಳಕೆಯ ಉತ್ಪನ್ನಗಳು, ವೆಲ್‌ನೆಸ್ ಉತ್ಪನ್ನಗಳು ಹಾಗೂ ಎಫ್‌ಎಮ್‌ಸಿಜಿ ಉತ್ಪನ್ನಗಳನ್ನು ಕೇವಲ ತನ್ನ ಕಂಪೆನಿಯ ಸದಸ್ಯರ ಮೂಲಕವೇ ನೇರ ಮಾರ್ಕೆಟಿಂಗ್ ಮಾಡುವ ಮೂಲಕ ಲಾಭಾಂಶವನ್ನು ನೇರವಾಗಿ ಸದಸ್ಯರಿಗೆ ನೀಡುತ್ತಿದೆ. ಮಧ್ಯವರ್ತಿಗಳಿಲ್ಲದೇ ನೇರವಾಗಿ ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಉತ್ಪನ್ನಗಳನ್ನು ಒದಗಿಸುವುದರ ಜತೆಗೆ ಗರಿಷ್ಠ ಲಾಭವನ್ನು ಸದಸ್ಯರಿಗೆ ನೀಡುವುದೇ ಸಂಸ್ಥೆಯ ಉದ್ದೇಶವಾಗಿದೆ.

ಕರಾವಳಿ ಜಿಲ್ಲೆಯಾದ ಉಡುಪಿಯ ಕಾರ್ಕಳದಲ್ಲಿ ಕಳೆದ 2019ರಲ್ಲಿ ಹುಟ್ಟಿಕೊಂಡ EMWI Marketing(OPC) pvt ltd ಕೇವಲ 6 ವರ್ಷಗಳಲ್ಲೇ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದ್ದು, ಈ ಕಂಪೆನಿ ಇಷ್ಟೊಂದು ಅಗಾಧವಾಗಿ ಬೆಳೆಯಲು ಕಂಪನಿಯ ಸದಸ್ಯರ ಪರಿಶ್ರಮವೂ ಕೂಡ ಕಾರಣವಾಗಿದ್ದು, ಮುಂದಿನ 2025ರಲ್ಲಿ ಎಂವಿ ಮಾರ್ಕೆಟಿಂಗ್ ಕಂಪೆನಿಯು ನೇರ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕರ್ನಾಟಕದ ನಂ 1 ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಲಿದೆ.
EMWI ಮಾರ್ಕೆಟಿಂಗ್ ಕಂಪೆನಿಯಲ್ಲಿ ಕಷ್ಟಪಟ್ಟು ದುಡಿದ ಸದಸ್ಯರ ಪೈಕಿ 6 ಜನ ಸದಸ್ಯರು ಕಾರು ಅಚೀವರ್ಸ್,ಇಬ್ಬರು ಫ್ಲಾಟ್ ಅಚೀವರ್ಸ್ ಹಾಗೂ ನೂರಾರು ಜನ ಬೈಕ್ ಅಚೀವರ್ಸ್ ಆಗಿ ಹೊರಹೊಮ್ಮಿದ್ದು ಕಂಪೆನಿಯ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ. ಕಂಪೆನಿಯು ಪ್ರಸಕ್ತ ವರ್ಷದಲ್ಲಿ ತನ್ನ 5ನೇ ವಾರ್ಷಿಕೋತ್ಸವದ ಆಚರಣೆಯಲ್ಲಿದ್ದು, ಈ ಪ್ರಯುಕ್ತ EMWI ಮಾರ್ಕೆಟಿಂಗ್ ಕಂಪೆನಿಗೆ ಸೇರ್ಪಡೆಯಾಗುವ ಹಾಗೂ ಹಾಲಿ ಸದಸ್ಯರಿಗೆ ಪ್ರತೀ ಉತ್ಪನ್ನಗಳ ಖರೀದಿಗೆ ಭರ್ಜರಿ 50% ದರದಲ್ಲಿ ಡಿಸ್ಕೌಂಟ್ ನೀಡುತ್ತಿದೆ. ಶಿಕ್ಷಣ ಪಡೆದು ಉದ್ಯೋಗವಿಲ್ಲದೇ ಮುಂದೇನು ಎನ್ನುವ ಚಿಂತೆಯಲ್ಲಿರುವ ಯುವಕ/ಯುವತಿಯರು ಎಂವಿ ಕಂಪೆನಿಯು ಸ್ವ-ಉದ್ಯೋಗದ ಸುವರ್ಣಾವಕಾಶ ಕಲ್ಪಿಸುತ್ತಿದೆ.

 

 

 

Leave a Reply

Your email address will not be published. Required fields are marked *