ಕಾರ್ಕಳ: ಅಜೆಕಾರು ಕೊಂಬಗುಡ್ಡೆ ನಾಗರಾಜ ಕ್ಯಾಶ್ಯೂಸ್ ಪಾಲುದಾರ ರತ್ನಾಕರ್ ಶೆಣೈ(67) ಅವರು ಗುರುವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಬಂಧುವರ್ಗವನ್ನು ಅಗಲಿದ್ದಾರೆ