
.
.
.
.

ಕಾರ್ಕಳ,ಜ.31: ಅಜೆಕಾರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಇದರ 41ನೇ ವರ್ಷದ ಭಜನಾ ಮಂಗಲೋತ್ಸವವು ಫೆಬ್ರವರಿ 7 ರಂದು ಜರುಗಲಿದೆ.
ಫೆ.1 ರಿಂದ 6 ರವರೆಗೆ ನಿತ್ಯ ಭಜನೆ ಮತ್ತು ಮಹಾಪೂಜೆ ಫೆ. 7ರಂದು ಭಜನಾ ಮಂಗಲೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ವಿನಂತಿಸಲಾಗಿದೆ.

.
.
.
.