Share this news

 

 

 

 

ಇಸ್ಲಾಮಾಬಾದ್, ಫೆ.07: ಪಾಕಿಸ್ತಾನದ ಇಸ್ಲಾಮಾಬಾದ್ ಇಮಾಮ್ ಬರ್ಗಾ ಖದೀಜಾ ಅಲ್-ಕುಬ್ರಾ ಮಸೀದಿಯಲ್ಲಿ ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 30ಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆಯಲ್ಲಿ, ಆತ್ಮಾಹುತಿ ದಾಳಿಯ ಉಗ್ರ ಪಾಕಿಸ್ತಾನದ ಪೇಶಾವರದವನು ಎಂದು ಪಾಕಿಸ್ತಾನದ ಸೇನಾಪಡೆಗಳು ಗುರುತಿಸಿವೆ.
ಈ ಆತ್ಮಾಹುತಿ ದಾಳಿಯ ಪ್ರಾಥಮಿಕ ತನಿಖೆಯಲ್ಲಿ ದಾಳಿಕೋರ ಯಾಸಿರ್ ಖಾನ್ ಯಾಸಿರ್‌ಸಲಾಫಿ ಚಿಂತನೆಯ ಪ್ರಭಾವಕ್ಕೆ ಒಳಗಾಗಿದ್ದ ಹಾಗೂ ಪಾಕಿಸ್ತಾನಕ್ಕೆ ಮರಳುವ ಮೊದಲು ಸುಮಾರು ಐದು ತಿಂಗಳ ಕಾಲ ಅಫ್ಘಾನಿಸ್ತಾನದಲ್ಲಿ ಇದ್ದು ಈಶಾನ್ಯ ಕುನಾರ್ ಪ್ರಾಂತ್ಯದ ಮನ್ಸೂರ್ ಇಸ್ತಾಶಾದಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದ ಎಂದು ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *