
ವಾಷಿಂಗ್ಟನ್, ಮಾ. 1:ಇರಾನಿನ ಸರ್ವೋಚ್ಚ ನಾಯಕ ಹಯತೊಲ್ಲಾ ಅಲಿ ಖಮನೈ ಯನ್ನು ಅಮೇರಿಕಾ ಪಡೆಗಳು ಹತ್ಯೆಗೈದಿವೆ
ಇಸ್ರೇಲ್ ಮತ್ತು ಅಮೆರಿಕದ ನಡುವೆ ಭೀಕರ ಯುದ್ಧ ಆರಂಭಗೊಂಡ ಬಳಿಕ ಖಮನೈ ಅವರ ಹತ್ಯೆಯಾಗಿದ್ದು, ಇರಾನ್ ಸೇನೆ ಅಮೆರಿಕಾ ವಿರುದ್ಧ ತಿರುಗಿಬಿದ್ದಿದೆ.
ಏತನ್ಮಧ್ಯೆ, ಇಸ್ರೇಲ್, ಗಲ್ಫ್ ರಾಷ್ಟ್ರಗಳು ಮತ್ತು ಅಮೆರಿಕದ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುತ್ತಿದೆ ಎಂಬ ವರದಿಗಳು ಸಹ ಹೊರಬರುತ್ತಿವೆ, ಆದರೆ ವಿಶ್ವಸಂಸ್ಥೆಯು ಉಭಯ ದೇಶಗಳಿಗೆ ಶಾಂತಿಗಾಗಿ ಮನವಿ ಮಾಡುತ್ತಿದೆ.


.
.
.
.
.
.
.
.
.
.
