
ಕಾರ್ಕಳ,ಏ. 24: ನಾಳೆ (ಏ.25) 11 ಕೆವಿ ಫೀಡರ್ಗಳ ಕಾಮಗಾರಿ ಹಮ್ಮಿಕೊಂಡಿರುವುದರಿಂದ 33/11ಕೆವಿ ಬಜಗೋಳಿ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಹೊಸ್ಮಾರು ಎಕ್ಸ್ಪ್ರೆಸ್ ಮತ್ತು ನೆಲ್ಲಿಕಾರು ಫೀಡರ್ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.
ಆದ್ದರಿಂದ ನೆಲ್ಲಿಕಾರು, ಚಂಡೆ ಬಸದಿ, ಪುಚ್ಚ ಬೆಟ್ಟು, ಜ್ಯೋತಿ ನಗರ, ನಲ್ಲೂರು ಪೇರಲ್ಕೆ, ಪೆರ್ನೊಡಿ, ಹೊಸ್ಮಾರು ಟೌನ್, ಈದು, ನೂರಾಳ್ ಬೆಟ್ಟು ಪರಿಸರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಇದನ್ನು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.


.
.
.
.
.
.
.
.
.
.
.
.
.
.
.
.
.
.
.
.
