
ಕಾರ್ಕಳ, ಜು. 15: ಕಾರ್ಕಳ ತಾಲೂಕಿನ ಈದು ಗ್ರಾಮದ ಪೆಲತಕಟ್ಟೆ ನಿವಾಸಿ ವಸಂತಿ ಎಂಬವರ 4 ವರ್ಷ ಪ್ರಾಯದ ಗಂಡು ಮಗು ಏಕಾಏಕಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ.
ಮಗು ಪ್ರೀತೇಶ್ ಗೆ 6 ತಿಂಗಳು ಆಗಿದ್ದಾಗ ವೈದ್ಯರು ಹೃದಯ ಸಮಸ್ಯೆ ಇರುವ ಬಗ್ಗೆ ಪೋಷಕರಿಗೆ ತಿಳಿಸಿದ್ದು, ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಪರೀಕ್ಷೆ ಮಾಡಿಸಿ 3 ವರ್ಷದ ಹಿಂದೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದ್ದರು.
ಅದಾದ ಬಳಿಕ ಜು.14 ರಂದು ಬೆಳಗ್ಗಿನ ಜಾವ ಮಗು ಏಕಾಏಕಿ ಅಸ್ವಸ್ಥಗೊಂಡಿದ್ದು,ಬೆಳಗ್ಗೆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆಗೆ ಪ್ರಿತೇಶ್ ಮೃತಪಟ್ಟಿದ್ದ.
ಈ ಕುರೊತುಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
