

ಮಂಗಳೂರು, ಆ. 25: ಬಜಪೆಯ ಸೌಹಾರ್ದ ನಗರದ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬ ಆಚರಿಸಿದರು.
ಬಳಿಕ ಮದೀನಾ ಸ್ಕೌಟ್, ದಪ್ಪು ಟೀಮ್ ಹಾಗೂ ಫ್ಲವರ್ ಟೀಮ್, ಬಜ್ಪೆ ಎಮ್ ಜೆ ಎಮ್ ವತಿಯಿಂದ ಭವ್ಯ ಈದ್ ರ್ಯಾಲಿ ನಡೆಯಿತು. ಬಜಪೆಯ ಎಂ ಜೆ ಎಂ ಆರಂಭವಾದ ರ್ಯಾಲಿ ಕರಂಬಾರ್ ನಂತರ ಮರವೂರು ಮೂಲಕ ಅಂತಿಮವಾಗಿ ಪೇಜಾವರ ಜುಮಾ ಮಸೀದಿಗೆ ತೆರಳಿ ಈದ್ ಹಬ್ಬ ಆಚರಿಸಲಾಯಿತು.
ಧಾರ್ಮಿಕ ಸೌಹಾರ್ದತೆ, ಶಿಸ್ತು ಹಾಗೂ ಏಕತೆಯ ಸಂದೇಶ ಸಾರಿದ ಈ ರ್ಯಾಲಿ ಎಲ್ಲರ ಗಮನ ಸೆಳೆಯಿತು.





.
.
.
.
.
.
.
.
.
.
.
.
.
.
.
.
.
.
.
.
