

ಕಾರ್ಕಳ,ಅ.20:ಕಾರ್ಕಳದ ಪುಲ್ಕೇರಿ ಬೈಪಾಸ್ ರಸ್ತೆಯಲ್ಲಿ ಹೋಟೆಲ್ ”KARKALA INN’ ಬಳಿ ‘ರಾವ್ ಗಾರ್ಡನ್’ ಎಂಬ ಸುಸಜ್ಜಿತ ಹೊರಾಂಗಣ ಸಭಾಭವನ ಅ.21 ರಂದು ಶುಭಾರಂಭಗೊಳ್ಳಲಿದೆ. ಕಾರ್ಕಳದ ಹೃದಯ ಭಾಗದಲ್ಲಿ ವಿವಿಧ ಶುಭ ಸಮಾರಂಭಗಳು ಹಾಗೂ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧಗೊಂಡಿರುವ ಈ ಸಭಾಂಗಣ ವಿಶಾಲವಾದ ಗಾರ್ಡನ್ ವ್ಯವಸ್ಥೆಯೊಂದಿಗೆ ಉತ್ತಮ ಸೌಲಭ್ಯಗಳನ್ನು ಹೊಂದಿದೆ.
ಸುಮಾರು 700 ಮಂದಿ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ಸೌಲಭ್ಯ ಹಾಗೂ ಅತ್ಯುತ್ತಮ ಕ್ಯಾಟರಿಂಗ್ ವ್ಯವಸ್ಥೆಯಿದ್ದು ಮದುವೆ, ಆರತಕ್ಷತೆ Birthday ,engagement ಹಾಗು ವಿವಿಧ ಸಮಾರಂಭಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಹತ್ತಿರದಲ್ಲಿ HUT BAR. ಸೌಕರ್ಯವೂ ಲಭ್ಯವಿದೆ.
ರಾವ್ ಗಾರ್ಡನ್ನಲ್ಲಿ ಕಾರ್ಯಕ್ರಮಗಳ ಆಯೋಜನೆಗಾಗಿ ಸಭಾಂಗಣವನ್ನು ಬುಕ್ ಮಾಡಲು 9902207666 ಅಥವಾ 9945967412 ಸಂಖ್ಯೆಯನ್ನು ಸಂಪರ್ಕಿಸಬಹುದು.






.
.
.
.
.
.
.
.
.
.
.
.
.
.
.
.
.
.
.
.
