

ಕಾರ್ಕಳ,ಅ.24: ಹೆಬ್ರಿ ಗ್ರಾಮದ ಸಂತೋಳಿ ಎಂಬಲ್ಲಿ ವ್ಯಕ್ತಿಯೊಬ್ಬರು ರಾತ್ರಿ ಮಲಗಿದ್ದಲ್ಲಿಯೇ ಮೃತಪಟ್ಟಿರುವ ಪ್ರಕರಣ ನಡೆದಿದೆ.
ಸಾಂತೋಳಿ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಜೋಸ್ ಪೀಟರ್ (60ವ) ಮೃತಪಟ್ಟವರು. ಅ.23 ರಂದು ರಾತ್ರಿ ಎಂದಿನAತೆ ಊಟ ಮಾಡಿ ಮಲಗಿದ್ದ ಅವರು ಮರುದಿನ ಬೆಳಗ್ಗೆ 7 ಗಂಟೆ ಆದರೂ ಎದ್ದಿಲಿಲ್ಲ. ಆ ವೇಳೆ ಬೇಬಿ ಟಿ ಮತ್ತು ಜಿ ಬಿ ಮ್ಯಾಥ್ಯೂ ಎಂಬವರು ಎಬ್ಬಿಸಲು ಪ್ರಯತ್ನಿಸಿದಾಗ ಜೋಸ್ ಪೀಟರ್ ಮೃತಪಟ್ಟಿದ್ದರು.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
