

ಕಾರ್ಕಳ,ಅ.28: ಕಾರ್ಕಳ ತಾಲೂಕಿನ ಕುಕ್ಕುಜೆ ಸರಕಾರಿ ಪ್ರೌಢಶಾಲೆಯಿಂದ ಕಂಪ್ಯೂಟರ್ ಕಳವುಗೈದಿರುವ ಪ್ರಕರಣ ನಡೆದಿದ.
ಅ.24 ರಿಂದ ಅ.27 ರ ಮಧ್ಯಾವಧಿಯಲ್ಲಿ ಕಳ್ಳರು ಶಾಲೆಯ ಕಂಪ್ಯೂಟರ್ ಕೊಠಡಿಯ ಕಿಟಕಿಯ ಕಬ್ಬಿಣದ ರಾಡನ್ನು ಮುರಿದು ಕಂಪ್ಯೂಟರ್ ಕೊಠಡಿಯಲ್ಲಿ ಕಿಟಿಕಿಯ ಪಕ್ಕ ಇರಿಸಲಾಗಿದ್ದ Lenovo All In One ಕಂಪ್ಯೂಟರ್ ಮತ್ತು ಒಂದು ಕೀ ಬೋರ್ಡ್ ಹಾಗೂ ಕಂಪ್ಯೂಟರನ ಪವರ್ ಅಡಾಪ್ಟರ್ನ್ನು ಕಳವುಗೈದಿದ್ದಾರೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
