ದೇಶಸೇವೆಗಾಗಿ ಯುವಕರು ಸೇನೆಗೆ ಸೇರಲು ಸದಾ ಸಿದ್ದರಿರಬೇಕು: ಮಾಜಿ ಸೈನಿಕ ರಂಗಪ್ಪ ಹುಲಿಯಪ್ಪ ಆಲೂರು
ಕಾರ್ಕಳ, ಜು 30: ಭಾರತೀಯ ಸೇನೆಗೆ ಸೇರುವುದೇ ಅತ್ಯಂತ ಹೆಮ್ಮೆಯ ಹಾಗೂ ಪುಣ್ಯದ ಕೆಲಸ. ಈ ನಿಟ್ಟಿನಲ್ಲಿ ಯುವ ಜನತೆ ದೇಶ ಸೇವೆಯ ಸುವರ್ಣಾವಕಾಶವನ್ನು ಎಂದಿಗೂ ಕಳೆದುಕೊಳ್ಳದೇ ದೇಶಸೇವೆಗೆ ಸಿದ್ದರಾಗಿರಬೇಕೆಂದು ಕಾರ್ಗಿಲ್ ಯೋಧ ಹಾಗೂ ಮಾಜಿ ಸೈನಿಕ ಶ್ರೀ ರಂಗಪ್ಪ ಹುಲಿಯಪ್ಪ…
