Author: karavalinews

ಏ. 29ರಿಂದ ಮೇ.1 ರವರೆಗೆ ಅಜೆಕಾರು ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಧಾಮಸಂಪ್ರೋಕ್ಷಣ ಮಹೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ, ಮಾ.29: ಅಜೆಕಾರು ಕುಂದಬೆಟ್ಟು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣ ಮಹೋತ್ಸವವು ಎಪ್ರಿಲ್ 29 ರಿಂದ ಮೇ.1ರವರೆಗೆ ನಡೆಯಲಿದ್ದು, ಅದರ ಶ್ರೀಮುಖ ಪತ್ರಿಕೆಯನ್ನು ಕಾರ್ಕಳದ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ…

ಹೆಬ್ರಿ ಅಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಬಾಲಚಂದ್ರ ಮುದ್ರಾಡಿ ಆಯ್ಕೆ

ಹೆಬ್ರಿ ,ಮಾ.30: ಪತ್ರಿಕಾ ವರದಿಗಾರ, ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ಬಾಲಚಂದ್ರ ಮುದ್ರಾಡಿ ಇವರು ಅಲಯನ್ಸ್ ಕ್ಲಬ್ ಹೆಬ್ರಿ ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕ್ಲಬ್ ನ ಅಧ್ಯಕ್ಷರಾದ ಕಬ್ಬಿನಾಲೆ ರಾಮಚಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ ಮಾ.28 ರಂದು…

ಕಾರ್ಕಳ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ನೆಲ್ಯಾಡಿಯ ಯುವಕ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವು: ಮಗನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ಪೋಷಕರು

ಕಾರ್ಕಳ, ಮಾ.29: ವಿವಾಹಿತ ಯವಕನೋರ್ವ ಕಾರ್ಕಳದ ತನ್ನ ಪತ್ನಿ ಮನೆಯಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದ.ಕ. ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಸುದೀಪ್ ರೈ (31) ಅವರು ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರದಂದು…

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ತಪ್ಪೊಪ್ಪಿಕೊಂಡ ಪ್ರಮುಖ ಆರೋಪಿ ಶಾರೀಕ್

ಬೆಂಗಳೂರು, ಮಾರ್ಚ್​ 29: ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಕೊಂಡಿದ್ದು, ಆತನ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯವು ಅಂಗೀಕರಿಸಿದೆ. ಶಿವಮೊಗ್ಗ ಮೂಲದ ಶಾರೀಕ್, 2022ರ ನವೆಂಬರ್…

ಡ್ರಿಲ್ಲಿಂಗ್ ಬಿಟ್ ಬೆಲೆಯೇರಿಕೆ ಬಿಸಿಗೆ ಹೈರಾಣಾದ ಬೋರ್ ವೆಲ್ ಮಾಲೀಕರಿಂದ ಪ್ರತಿಭಟನೆಗೆ ಸಿದ್ದತೆ

ಉಡುಪಿ, ಮಾ.28: ಬಿರು ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಬಳಕೆಗೆ ಬೋರ್ ವೆಲ್ ಯಂತ್ರಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಿಗ್ ಯಂತ್ರಗಳ ಕಾರ್ಬನ್ ಡ್ರಿಲ್ಲಿಂಗ್ ಬಿಟ್ ಗಳ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಿಗ್ ಮಾಲೀಕರು ಸಂಕಷ್ಟಕ್ಕೆ…

ಕಾರ್ಕಳ: ಪೊಲೀಸರ ಮೇಲೆಯೇ ಕಾರು ಹತ್ತಿಸಿ ಕೊಲೆ ಯತ್ನ ಪ್ರಕರಣ: IPL ಬೆಟ್ಟಿಂಗ್ ಜಾಲದ ಸ್ಪೋಟಕ ಸಂಗತಿ ಬಯಲು:ಕೊಲೆಯತ್ನ ಕೇಸ್ ನಲ್ಲಿ ಐವರು ಆರೋಪಿಗಳ ಬಂಧನ

ಕಾರ್ಕಳ, ಮಾ.28: ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಕಾರು ಹತ್ತಿಸಿ ಕೊಲೆಗೆ ಯತ್ನಿಸಿರುವ ಪ್ರಕರಣ ಕಾರ್ಕಳದ ಅಂಚಿಕಟ್ಟೆ ಹೋಂಡಾ ಶೋರೂಂ ಬಳಿ ಶುಕ್ರವಾರ ನಡೆದಿದೆ. ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್ ಅವರು ಹಂಚಿಕಟ್ಟೆ ಹೋಂಡಾ ಶೋರೂಮ್ ಬಳಿ ಬಂಗ್ಲೆಗುಡ್ಡೆ ಸರ್ಕಲ್‌ ಕಡೆಯಿಂದ…

ಎರ್ಲಪಾಡಿ: ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದು ಚಾಲಕ ಸಾವು

ಕಾರ್ಕಳ, ಮಾ.28: ಕಾರ್ಕಳ ತಾಲೂಕಿನ ಎರ್ಲಪಾಡಿಯಲ್ಲಿ ಭತ್ತದ ಗದ್ದೆಯಲ್ಲಿ ಬೈಹುಲ್ಲಿನ ಪಿಂಡಿ ಮಾಡುತ್ತಿದ್ದ ವೇಳೆ ಚಾಲಕ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಯರ್ಲಪಾಡಿ ಹೊಸೊಕ್ಲು ನೆಲೆಬೈಲು ಎಂಬಲ್ಲಿ ಸುಂದರ ಪೂಜಾರಿ ಅವರ ಗದ್ದೆಯಲ್ಲಿ ಶುಕ್ರವಾರ (ಮಾ. 27) ಶ್ರೀಧರ ಎಂಬವರು ಟ್ರ್ಯಾಕ್ಟರ್ ನಲ್ಲಿ…

ಸಿಎಂ ಜೊತೆಗೆ ಚರ್ಚಿಸಿ ರಾಜ್ಯದಲ್ಲೂ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ : ಸಚಿವ ಮಧು ಬಂಗಾರಪ್ಪ

ಬೆಂಗಳೂರು, ಮಾ.27 : ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಹಿಂದಿ ಉತ್ತೀರ್ಣ ಕಡ್ಡಾಯ ಮಾಡದಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಬೆನ್ನಲ್ಲೇ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ ನಡೆದಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಮಧು ಬಂಗಾರಪ್ಪ…

ಶಿಕ್ಷಣ ಇಲಾಖೆಯಿಂದ ಮಹತ್ವದ ಬದಲಾವಣೆ: SSLC ಒಟ್ಟು ಮಾರ್ಕ್ಸ್​​ 625ದಿಂದ 525ಕ್ಕೆ ಇಳಿಕೆ

ಬೆಂಗಳೂರು,ಮಾ. 27: ಶಿಕ್ಷಣ ಇಲಾಖೆ SSLC ಪರೀಕ್ಷಾ ಮಾದರಿಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಇನ್ನು ಮುಂದೆ, SSLC ಪರೀಕ್ಷೆಗೆ ಒಟ್ಟು 525 ಅಂಕಗಳು ಮಾತ್ರ ನಿಗದಿ ಪಡಿಸಲಾಗಿದೆ. ಆ ಮೂಲಕ ತೃತೀಯ ಭಾಷೆ ಪರೀಕ್ಷೆಯ ಅಂಕಗಳನ್ನು ಅಂಕ ಪಟ್ಟಿಯಿಂದ ಹೊರಗಿಡಲಾಗಿದೆ. ಎಸ್​​ಎಸ್​ಎಲ್​​ಸಿ…

ಅಜೆಕಾರು:ಪೊಲೀಸ್ ಠಾಣೆ ಹತ್ತಿದ ಇತ್ತಂಡಗಳ ಕೋಳಿ ಜಗಳ: ದಲಿತ ವ್ಯಕ್ತಿಗೆ ಹಲ್ಲೆ ನಡೆಸಿದ ಮರಳು ವ್ಯಾಪಾರಿ ಹಾಗೂ ತಂಡದ ವಿರುದ್ಧ ಕೇಸ್

ಕಾರ್ಕಳ, ಮಾ,27: ಕೋಳಿಯ ಹಣ ಕೇಳಿದ ಎನ್ನುವ ಕಾರಣಕ್ಕೆ ಎರಡು ತಂಡಗಳ ನಡುವೆ ಜಗಳ ನಡೆದು ದಲಿತ ವ್ಯಕ್ತಿಯನ್ನು ನಿಂದಿಸಿ ಆತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅಕ್ರಮ ಮರಳು ದಂಧೆಕೋರನ ಹಾಗೂ ಆತನ ಗ್ಯಾಂಗ್ ವಿರುದ್ಧ ಅಜೆಕಾರು ಪೊಲೀಸ್…