
ಹೆಬ್ರಿ,ಜು.10 :ಕೆಲ್ ಟೆಕ್ ಎನರ್ಜೀಸ್ ಲಿಮಿಟೆಡ್ ಸಂಸ್ಥೆ ವರಂಗ ಇವರ ವತಿಯಿಂದ ಮುದ್ರಾಡಿಯ ತುಂಡುಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಶೈಕ್ಷಣಿಕ ಉಪಯೋಗಕ್ಕಾಗಿ ಉಚಿತ ಪ್ರಾಜೆಕ್ಟರ್ ಅನ್ನು ಕೆಲ್ ಟೆಕ್ ಎನರ್ಜೀಸ್ ಸಂಸ್ಥೆಯ ಸಿಬ್ಬಂದಿಗಳಾದ ತಿರುಮಲ, ಶ್ರೀಶ ರಾವ್, ಶ್ರೇಯಸ್ ಅವರು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತರಾದ ಸುಬ್ರಮಣ್ಯ ಪ್ರಸಾದ್, ಮುಖ್ಯ ಶಿಕ್ಷಕಿ ಚಿತ್ರಾ, ಶಿಕ್ಷಕಿಯರಾದ ಪ್ರಮಿತ ಹಾಗೂ ಬಾಬಿ ಉಪಸ್ಥಿತರಿದ್ದರು

.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
