ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ 8 ಮದ್ಯದ ಅಂಗಡಿ ತೆರೆಯಲು ಸರ್ಕಾರದ ನಿರ್ಧಾರ: ಸಂಭಾವ್ಯ ಬಿಡ್ಡುದಾರರಿಗೆ ಜ.6 ರಂದು ಡಿಸಿ ಕಚೇರಿಯಲ್ಲಿ ತರಬೇತಿ
ಉಡುಪಿ,ಜ.05: ಅಬಕಾರಿ ಇಲಾಖೆಯ ಖಾಲಿ ಅಥವಾ ಲಭ್ಯವಿರುವ ಮದ್ಯದ ಸನ್ನದುಗಳನ್ನು (ಸಿಎಲ್-2ಎ, ಚಿಲ್ಲರೆ ಮದ್ಯ ಮಾರಾಟ, ಸಿಎಲ್-9ಎ, ರಿಫ್ರೆಶ್‌ಮೆಂಟ್ ರೂಂ ಬಾರ್) ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಇ-ಹರಾಜು ಮಾಡಲು ಸರ್ಕಾರವು ನಿರ್ಧರಿಸಿದೆ. ಉಡುಪಿ ಜಿಲ್ಲೆಯ ಉಡುಪಿ ವಲಯ,ಕುಂದಾಪುರ ವಲಯ ಹಾಗೂ ಕಾರ್ಕಳ…
