Author: karavalinews

ಮಣಿಪಾಲ ಜ್ಞಾನಸುಧಾ ಪ್ರತಿಭಾ ಪುರಸ್ಕಾರ : 55.80 ಲಕ್ಷ ವಿದ್ಯಾರ್ಥಿ ವೇತನ ವಿತರಣೆ- ಎಲ್ಲಿ ಶಿಸ್ತು ಇರುತ್ತದೆಯೋ ಅಲ್ಲಿ ಯಶಸ್ಸು ಇರುತ್ತದೆ : ಪ್ರಕಾಶ್ಚಂದ್ರ ಶೆಟ್ಟಿ

ಮಣಿಪಾಲ,ಜು. 15: ಎಲ್ಲಿ ಶಿಸ್ತು ಇರುತ್ತದೆಯೋ ಅಲ್ಲಿ ಯಶಸ್ಸು ಇರುತ್ತದೆ. ಒಳ್ಳೆಯ ಕನಸನ್ನು ಕಾಣುವುದರೊಂದಿಗೆ ಕಠಿಣ ಪರಿಶ್ರಮ ಮುಖ್ಯ. ನಿಮ್ಮ ಶ್ರಮ, ವ್ಯಕ್ತಿತ್ವ ಉತ್ತಮವಾಗಿದ್ದರೆ ಸಮಾಜಕ್ಕೆ ನೀವು ಅದ್ಭುತವಾದ ಕೊಡೆಗೆಯನ್ನು ನೀಡುವ ವ್ಯಕ್ತಿಗಳಗುತ್ತೀರಿ. ಜೀವನದಲ್ಲಿ ಎಷ್ಟೇ ಎತ್ತರಕ್ಕೇರಿದರೂ ತಂದೆ-ತಾಯಿಗೆ ಒಳ್ಳೆಯ ಮಕ್ಕಳಾದರೆ…

ಈದು: ಹೃದಯ ಸಮಸ್ಯೆಯಿದ್ದ 4 ವರ್ಷದ ಮಗು ಸಾವು

ಕಾರ್ಕಳ, ಜು. 15: ಕಾರ್ಕಳ ತಾಲೂಕಿನ ಈದು ಗ್ರಾಮದ ಪೆಲತಕಟ್ಟೆ ನಿವಾಸಿ ವಸಂತಿ ಎಂಬವರ 4 ವರ್ಷ ಪ್ರಾಯದ ಗಂಡು ಮಗು ಏಕಾಏಕಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ. ಮಗು ಪ್ರೀತೇಶ್ ಗೆ 6 ತಿಂಗಳು ಆಗಿದ್ದಾಗ ವೈದ್ಯರು ಹೃದಯ ಸಮಸ್ಯೆ ಇರುವ ಬಗ್ಗೆ…

ಕಾರ್ಕಳ: ಧ.ಗ್ರಾ ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರಿಗೆ ತರಬೇತಿ ಕಾರ್ಯಾಗಾರ

ಕಾರ್ಕಳ,ಜು. 15: ಧ.ಗ್ರಾ ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರಿಗೆ ತರಬೇತಿ ಕಾರ್ಯಾಗಾರ ಹಿರಿಯಂಗಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಸಂದೀಪ್ ಜಿ.ಎಸ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯವಿಪತ್ತು ನಿರ್ವಹಣದ ಕೆಲಸದ ಬಗ್ಗೆ ಗೌರವಿಸಿ ಘಟಕಕ್ಕೆ…

ಜು.16 ರಂದು ಕಾರ್ಕಳ ತಾಲೂಕಿನ ಮಾಳದಲ್ಲಿ ರಾಂಬೂಟನ್ ಬೆಳೆಗಾರರಿಗೆ ತರಬೇತಿ ಕಾರ್ಯಕ್ರಮ

ಕಾರ್ಕಳ, ಜು.14:ಇತ್ತೀಚಿನ ವರ್ಷಗಳಲ್ಲಿ ಕಾರ್ಕಳ ತಾಲೂಕಿನಾದ್ಯಂತ ವಿವಿಧ ಜಾತಿಯ ಹೊಸ ಹಣ್ಣುಗಳ ಬೇಸಾಯ ಹೆಚ್ಚುತ್ತಿದ್ದು, ಇವುಗಳಲ್ಲಿ ಪ್ರಮುಖವಾಗಿ ರಾಂಬೂಟನ್ ಬೆಳೆಯನ್ನು ಹೆಚ್ಚು ಹೆಚ್ಚು ವಿಸ್ತೀರ್ಣದಲ್ಲಿ ಬೆಳೆಸಲಾಗುತ್ತಿದೆ. ನಮ್ಮ ಪ್ರದೇಶಕ್ಕೆ ಈ ಬೆಳೆ ಹೊಸ ಬೆಳೆ ಆಗಿರುವ ಕಾರಣ ಈ ಬೆಳೆಯ ಬೇಸಾಯ…

ವೈದ್ಯರಾಗಲು ಬಯಸುವವರಿಗೆ ಕ್ರಿಯೇಟಿವ್ ಸಂಸ್ಥೆಯ ನೀಟ್ ಅಕಾಡೆಮಿ ಅತ್ಯುತ್ತಮ ಆಯ್ಕೆ

ಕಾರ್ಕಳ,ಜು.14: ಶಿಕ್ಷಣ ಕ್ಷೇತ್ರದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅಸಾಮಾನ್ಯ ಸಾಧನೆ ಮಾಡಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ, ಕಾರ್ಕಳ, ಉಡುಪಿ, ಶಿವಮೊಗ್ಗ ಹಾಗೂ ಹಾಸನದಲ್ಲೂ ತನ್ನ ಶಾಖೆಗಳನ್ನು ಒಳಗೊಂಡಿದ್ದು, ಗುಣಾತ್ಮಕ ಶಿಕ್ಷಣಕ್ಕೆ ಇಲ್ಲಿನ ಅತ್ಯುತ್ತಮ ಫಲಿತಾಂಶಗಳೇ ಕೈಗನ್ನಡಿ. ಭವಿಷ್ಯದಲ್ಲಿ…

ಕಾರ್ಕಳ ಜ್ಞಾನಸುಧಾದಲ್ಲಿ ಮೌಲ್ಯಸುಧಾ: ಸುವರ್ಣ ಮಾಲಿಕೆ ಸಂಭ್ರಮ

ಕಾರ್ಕಳ,ಜು.14: ಸನಾತನ ರಾಷ್ಟಾçಂಜಲಿ ಪ್ರಸ್ತುತಿ ಶಿಕ್ಷಣದ ಜೊತೆಗೆ ಉತ್ತಮ ಜೀವನ ಮೌಲ್ಯವನ್ನು ನೀಡುವ ಮೌಲ್ಯಸುಧಾ ಸರಣಿ ಮಾಲಿಕೆ ಸುವರ್ಣ ಸಂಚಿಕೆಯ ಮೂಲಕ ದಾಪುಗಾಲಿಟ್ಟಿರುವುದು ಜ್ಞಾನಸುಧಾದ ಬದ್ಧತೆಗೆ ಸಾಕ್ಷಿಯಾಗಿದೆ. ಇಲ್ಲಿ ಸಿಗುವ ಎಲ್ಲಾ ಜ್ಞಾನವನ್ನು ಸಂಪಾದಿಸಿಕೊAಡು ಉತ್ತಮ ನಾಗರಿಕರಾಗಿ ಮನೆಗೆ, ಕುಟುಂಬಕ್ಕೆ, ಊರಿಗೆ,…

ಉಡುಪಿ ಜಿಲ್ಲೆಯ ಕುಶಲಕರ್ಮಿಗಳಿಗೆ ಉಚಿತ ಉಪಕರಣ ವಿತರಣೆಗೆ ಅರ್ಜಿ ಆಹ್ವಾನ

ಉಡುಪಿ,ಜು. 14: ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ವಿವಿಧ ಕಸುಬುಗಳಾದ ಗಾರೆಕೆಲಸ, ಮರಗೆಲಸ, ದೋಬಿ, ಕಮ್ಮಾರಿಕೆ, ಪ್ಲಂಬರ್, ಎಲೆಕ್ನಿಷಿಯನ್, ಕ್ಷೌರಿಕ, ಬ್ಯೂಟಿಪಾರ್ಲರ್ ಹಾಗೂ ಟೈಲರಿಂಗ್ ವೃತ್ತಿಯ ಗರಿಷ್ಟ ರೂ.8,000/- ಮೊತ್ತದ ವಿದ್ಯುತ್‌ಚಾಲಿತ…

ಅಜೆಕಾರು: RTO ನಕಲಿ ಚಲನ್ ಸೃಷ್ಟಿಸಿ APK ಫೈಲ್ ಕಳುಹಿಸಿ ವಂಚನೆ: ವಾಟ್ಸಾಪ್ ಮೂಲಕ ಬ್ಯಾಂಕ್ ಖಾತೆಗೆ ಕನ್ನ ಹಾಕಿ 6.83 ಲಕ್ಷ ರೂ ಹಣ ದೋಚಿದ ಖದೀಮರು

ಕಾರ್ಕಳ, ಜು.14:ಮಗ ಮಾಡಿದ ಎಡವಟ್ಟಿಗೆ ಆನ್ ಲೈನ್ ವಂಚಕರು ಆತನ ತಂದೆಯ ಬ್ಯಾಂಕ್ ಖಾತೆಯಿಂದ ಸಲೀಸಾಗಿ ಎಗರಿಸಿರುವ ಪ್ರಕರಣ ಅಜೆಕಾರಿನಲ್ಲಿ ನಡೆದಿದೆ. ಅಜೆಕಾರಿನ ರತ್ನಾಕರ ಅಮೀನ್ ಎಂಬವರು ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 6.83 ಲಕ್ಷಕ್ಕೂ ಮಿಕ್ಕಿ ಹಣ ಕಳೆದುಕೊಂಡಿದ್ದಾರೆ. ಜು.5ರAದು…

ಪತಿ ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆಗೆ ಕಾರ್ಕಳಕ್ಕೆ ಓಡಿ ಬಂದ ಮಹಿಳೆ: ಮಗಳ ಲವ್ ಕಹಾನಿಗೆ ಪೊಲೀಸ್ ಠಾಣೆಯಲ್ಲಿ ಕಣ್ಣೀರು ಹಾಕಿದ ಪೋಷಕರು: ಕೊನೆಗೂ ಸುಖಾಂತ್ಯ ಕಂಡ ಪ್ರಕರಣ

ಕಾರ್ಕಳ,ಜು.14: ಬೆಳಗ್ಗೆ ಎದ್ದು ಗಾರೆ ಕೆಲಸಕ್ಕೆ ಹೋಗಿ ಮೈಮುರಿದು ತನ್ನ ಪತ್ನಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಗಂಡ ಹಾಗೂ ಚಿನ್ನದಂತಹ ಇಬ್ಬರು ಪುಟ್ಟ ಮಕ್ಕಳಿದ್ದರೂ ಎಲ್ಲವನ್ನೂ ಬಿಟ್ಟು ಪರಸಂಗದ ಚಟಕ್ಕೆ ಬಿದ್ದು ಮಹಿಳೆಯೊಬ್ಬಳು ತನ್ನ ಊರಿನ ಯುವಕನ ಜೊತೆ ಮನೆ ಬಿಟ್ಟು…

ಉಡುಪಿ ಜ್ಞಾನಸುಧಾದಲ್ಲಿ ಪ್ರತಿಭಾ ಪುರಸ್ಕಾರ : 39.2 ಲಕ್ಷ ವಿದ್ಯಾರ್ಥಿ ವೇತನ ವಿತರಣೆ- ಬದುಕಿಗಿಂತ ದೇಶ ಮಿಗಿಲೆಂಬ ಭಾವ ಸರ್ವರಲ್ಲಿರಲಿ : ಕೋಟ ಶ್ರೀನಿವಾಸ ಪೂಜಾರಿ

ಉಡುಪಿ,ಜು.14: ಜ್ಞಾನಸುಧಾ ಶಿಕ್ಷಣ ಸಂಸ್ಥೆಯಿAದ ಒಂದು ವರ್ಷಕ್ಕೆ 227 ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್.ಗೆ ಸೇರ್ಪಡೆಯಾಗಿರುವುದು ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿ. ಜ್ಞಾನಸುಧಾದಂತಹ ಒಂದು ಸAಸ್ಥೆಯನ್ನು ಸೃಷ್ಟಿಮಾಡಲು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ. ಇಂತಹ ಸಂಸ್ಥೆಯನ್ನು ದೇಶಕ್ಕೆ ಕೊಡುಗೆಯಾಗಿ ನೀಡಿ ಬದುಕಿಗಿಂತ ದೇಶ ಮಿಗಿಲೆಂಬ ಡಾ.…