ಆಂಧ್ರದಲ್ಲಿ ಭೀಕರ ಅಪಘಾತ: ಹೊತ್ತಿ ಉರಿದ ಎಸಿ ಬಸ್, ಬೆಂಗಳೂರಿಗೆ ಬರುತ್ತಿದ್ದ 32 ಮಂದಿ ಸಜೀವ ದಹನ!
ಕರ್ನೂಲ್ (ಆಂಧ್ರ ಪ್ರದೇಶ): ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಆಂಧ್ರಪ್ರದೇಶದ ಕರ್ನೂಲು ಬಳಿ ಅಪಘಾತಕ್ಕೀಡಾಗಿ, 32 ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿರುವ ದಾರುಣ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಬಸ್‌ನಲ್ಲಿದ್ದ 44 ಪ್ರಯಾಣಿಕರ ಪೈಕಿ ಕೇವಲ 12 ಮಂದಿ ಮಾತ್ರ…
