NH 169 (ಸಾಣೂರು–ಮಾಳ) ಭೂಸ್ವಾಧೀನ ಪರಿಹಾರ ಪ್ರಕ್ರಿಯೆಯಲ್ಲಿ ತಾರತಮ್ಯ: ಭೂಮಾಲೀಕರಿಂದ ಆರೋಪ
ಕಾರ್ಕಳ: ರಾಷ್ಟ್ರೀಯ ಹೆದ್ದಾರಿ169 (ಬಿಕರ್ನಕಟ್ಟೆ–ಸಾಣೂರು) ಯೋಜನೆಯ ವಿಸ್ತರಣೆಯೇ ಆಗಿರುವ NH 169 (ಸಾಣೂರು–ಮಾಳ) ರಸ್ತೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರದಲ್ಲಿ ಭಾರಿ ತಾರತಮ್ಯ ನಡೆದಿದೆ , ಸಾಣೂರು ಬಿಕರ್ನಕಟ್ಟೆ ನೀಡಿದ ಪರಿಹಾರವೆ ಸಾಣೂರು ಮಾಳದ ವರೆಗೆ ಪರಿಗಣಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ169 ಸಾಣೂರು…
