ಟ್ವಿಟರ್ ಖಾತೆ ನಿರ್ಬಂಧ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿಯ Instagram ಖಾತೆ ಹ್ಯಾಕ್: ಕಂಗಾಲಾದ ಸಂಸ್ಥಾಪಕ ಅಭಿಜೀತ್ ದೀಪ್ಕೆ
ನವದೆಹಲಿ,ಮೇ.23: ವಿಭಿನ್ನ ಶೈಲಿಯ ಮೂಲಕ ಯುವ ಜನತೆಯ ಪಾಲಿಗೆ ಟ್ರೆಂಡಿAಗ್ ಆಗಿ, ಭಾರಿ ಸದ್ದು ಮಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು ಹ್ಯಾಕ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿದ್ದುಕೊಂಡು ದೊಡ್ಡ ಮಟ್ಟದ ಫಾಲೋವರ್ಸ್ ಹೊಂದಿದ್ದ ಈ ಖಾತೆಯನ್ನು…
