Author: karavalinews

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:09.04.2023, ಭಾನುವಾರ, ಸಂವತ್ಸರ:ಶುಭಕೃತ್, ಉತ್ತರಾಯಣ,ವಸಂತ ಋತು, ಮೀನ:ಮಾಸ,ಕೃಷ್ಣಪಕ್ಷ, ನಕ್ಷತ್ರ:ವಿಶಾಖ,ರಾಹುಕಾಲ -05:10 ರಿಂದ 06:42 ಗುಳಿಕಕಾಲ-03:37 ರಿಂದ 05:10 ಸೂರ್ಯೋದಯ (ಉಡುಪಿ) 06:23 ಸೂರ್ಯಾಸ್ತ – 06:41 ದಿನವಿಶೇಷ: ಸಂಕಷ್ಟ ಹರಚತುರ್ಥಿ,ಚಂದ್ರೋದಯ ರಾತ್ರಿ 9:41 ರಾಶಿ ಭವಿಷ್ಯ: ಮೇಷ(Aries):…

ಹೆಬ್ರಿ: ಮುತಾಲಿಕ್ ಪ್ರಜಾವಿಜಯ ಚುನಾವಣಾ ಪ್ರಚಾರ- ಭ್ರಷ್ಟಾಚಾರರಹಿತ, ಪಾರದರ್ಶಕ ಆಡಳಿತ, ಹಿಂದುತ್ವದ ರಕ್ಷಣೆಗಾಗಿ ನನ್ನ ಸ್ಪರ್ಧೆ: ಪ್ರಮೋದ್ ಮುತಾಲಿಕ್

ಹೆಬ್ರಿ: ಅಧಿಕಾರ, ಹಣ ಮಾಡುವ ಉದ್ದೇಶ ನನಗಿಲ್ಲ,ಕಾರ್ಕಳದಲ್ಲಿ ಭ್ರಷ್ಟಾಚಾರ ರಹಿತ ,ಪಾರದರ್ಶಕ ಆಡಳಿತ ಹಾಗೂ ಹಿಂದುತ್ವದ ರಕ್ಷಣೆಗೋಸ್ಕರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಕಾರ್ಕಳ ವಿಧಾನಸಭಾ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಹೇಳಿದರು ಅವರು ಹೆಬ್ರಿಯಲ್ಲಿ ಶನಿವಾರ ನಡೆದ ಪ್ರಜಾವಿಜಯ ಬಹಿರಂಗ ಚುನಾವಣಾ…

ಕಡ್ತಲ : ಪಾದಾಚಾರಿಗೆ ಬೈಕ್ ಡಿಕ್ಕಿ- ಇಬ್ಬರಿಗೆ ಗಾಯ

ಕಾರ್ಕಳ : ಕಾರ್ಕಳ ತಾಲೂಕಿನ ಕಡ್ತಲ ಎಂಬಲ್ಲಿ ಪಾದಾಚಾರಿ ವ್ಯಕ್ತಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಪಾದಾಚಾರಿ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕಡ್ತಲ ಗ್ರಾಮದ ಅಶೊಕನಗರ ನಿವಾಸಿ ಗಣೇಶ್ ಎಂಬವರು ಶುಕ್ರವಾರ ರಾತ್ರಿ 8.30ರ ವೇಳೆಗೆ ದೊಂಡೇರAಗಡಿ…

ಮ್ಯಾಗಿ ಮಾದರಿಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ

ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವ ಮತ್ತು ಹಿಂದಿನ ಎರಡು ಚುನಾವಣೆಗಳಲ್ಲಿ ಮತದಾನ ಕಡಿಮೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಮುಖ್ಯ ಚುನಾವಣಾಧಿಕಾರಿಯೂ ಕಳವಳ ವ್ಯಕ್ತಪಡಿಸಿದ್ದರು. ಈ ನಡುವೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಟ್ವಿಟರ್​ ಖಾತೆ ಮೂಲಕ ಮ್ಯಾಗಿ ಜಾಹಿರಾತು…

ನಾಳೆ(ಏ.9) ಕಾರ್ಕಳದಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣೆಯ ಪೂರ್ವ ತಯಾರಿಯ ಅಂಗವಾಗಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವು ನಾಳೆ ಬೆಳಿಗ್ಗೆ 10.30ಕ್ಕೆ ಕಾರ್ಕಳದ ಮಂಜುನಾಥ ಪೈ ಸಭಾಭವನದಲ್ಲಿ ನಡೆಯಲಿದೆ. ಸಮಾವೇಶದಲ್ಲಿ ಬಿಜೆಪಿ ರಾಜ್ಯ ನಾಯಕರಾದ ವಿ. ಸುನಿಲ್ ಕುಮಾರ್,ಉಡುಪಿ ಜಿಲ್ಲಾ…

ಖಾಸಗಿ ವಾಹನಗಳನ್ನು ಟೂರಿಸ್ಟ್ ಉದ್ದೇಶಕ್ಕೆ ಬಳಕೆಗೆ ಆಕ್ರೋಶ: ಖಾಸಗಿ ವಾಹನ ಮಾಲಕರ ವಿರುದ್ಧ ಕ್ರಮಕ್ಕೆ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಸಂಘದಿಂದ ಪೊಲೀಸ್ ಠಾಣೆಗೆ ಮನವಿ

ಕಾರ್ಕಳ : ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳ ಹಾವಳಿ ಹೆಚ್ಚಾಗುತ್ತಿದ್ದು, ಕಾನೂನುಬಾಹಿರವಾಗಿ ಬಾಡಿಗೆ ಮಾಡಿಕೊಂಡು ಸರಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇದರಿಂದ ಸರಕಾರಕ್ಕೆ ತೆರಿಗೆ ಕಟ್ಟಿ ಬಾಡಿಗೆ ಮಾಡುತ್ತಿರುವ ಟ್ಯಾಕ್ಸಿ ಮಾಲಕರಿಗೆ ಅನ್ಯಾಯವಾಗುತ್ತಿದೆ ಎಂದು ಕಾರ್ಕಳ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್…

ಕೇಂದ್ರದ ಹೊಸ ಮಾರ್ಗಸೂಚಿ: ದೇಶಾದ್ಯಂತ ಗ್ಯಾಸ್ ಬೆಲೆ ಇಳಿಕೆ

ಬೆಂಗಳೂರು: ನೈಸರ್ಗಿಕ ಅನಿಲ ಉತ್ಪನ್ನಗಳಾದ ಸಿಎನ್​ಜಿ ಮತ್ತು ಪಿಎನ್​ಜಿ ಗ್ಯಾಸ್​ಗಳ ಬೆಲೆ ದೇಶಾದ್ಯಂತ ಕಡಿಮೆ ಆಗಿದೆ. ನ್ಯಾಚುರಲ್ ಗ್ಯಾಸ್​ನ ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ರೂಪಿಸಿದೆ. ನಿನ್ನೆ ಏಪ್ರಿಲ್ 7ರಂದು ಕೇಂದ್ರ ಸಂಪುಟ ಈ ಮಾರ್ಗಸೂಚಿಗೆ ಅನುಮೋದನೆಯನ್ನೂ…

ಕಲ್ಯಾ: ನಿಲ್ಲಿಸಿದ್ದ ಹಿಟಾಚಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು- 15 ಲಕ್ಷ ರೂ. ನಷ್ಟ

ಕಾರ್ಕಳ : ತಾಲೂಕಿನ ಕಲ್ಯಾ ಎಂಬಲ್ಲಿಎ.6 ರಂದು ಜಾಗ ಸಮತಟ್ಟು ಮಾಡಲೆಂದು ನಿಲ್ಲಿಸಿದ್ದ ಹಿಟಾಚಿಗೆ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿದೆ. ಜಾರ್ಕಳದ ದಿನೇಶ್ ಶೆಟ್ಟಿ ಎಂಬವರು ಕಲ್ಯಾಗ್ರಾಮದ ಪಟ್ಟಾಸ್ಥಳದಲ್ಲಿ ಜಾಗವನ್ನು ಸಮತಟ್ಟು ಮಾಡಲೆಂದು…

ಅಮೂಲ್ ವಿರುದ್ಧ ಕನ್ನಡಿಗರ ಕಿಡಿ: ಆಕ್ರೋಶದ ನಡುವೆಯೂ ಕನ್ನಡದಲ್ಲೇ ಟ್ವಿಟರ್ ಖಾತೆ ಓಪನ್ ಮಾಡಿದ `ಅಮೂಲ್’!

ಬೆಂಗಳೂರು : ಗುಜರಾತ್ ಮೂಲದ ಹಾಲು ಉತ್ಪಾದಕರ ಸಹಕಾರ ಸಂಘ ಅಮೂಲ್ ಕರ್ನಾಟಕದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದನ್ನು ವಿರೋಧಿಸಿ ಕನ್ನಡಿಗರ ವಿರೋಧಿಸುತ್ತಿರುವ ನಡುವೆಯೂ ಅಮೂಲ್ ಕನ್ನಡದಲ್ಲಿಯೇ ಟ್ವೀಟರ್ ಖಾತೆ ಓಪನ್ ಮಾಡಿದೆ. ಅಮೂಲ್ ಉತ್ಪನ್ನಗಳನ್ನು ವಿರೋಧಿಸಿ ನಡೆಯುತ್ತಿರುವ ಅಭಿಯಾನದ ನಡುವೆಯೂ ಅಮೂಲ್ ಕನ್ನಡದಲ್ಲೇ…

ನಾಯಿ ಚಿಹ್ನೆಗೆ ಕೊಕ್‌: ಟ್ವಿಟ್ಟರ್‌ಗೆ ಮತ್ತೆ ಮರಳಿದ ನೀಲಿ ಹಕ್ಕಿ

ನ್ಯೂಯಾರ್ಕ್ : 4 ದಿನದ ಹಿಂದೆಯಷ್ಟೇ ವೆಬ್‌ ಆವೃತ್ತಿಯ ಮುಖಪುಟದಲ್ಲಿ ಟ್ವಿಟ್ಟರ್‌ನ ಲೋಗೊವನ್ನು ನಾಯಿ ಚಿಹ್ನೆಗೆ ಬದಲಾಯಿಸಿದ್ದ ಎಲನ್‌ ಮಸ್ಕ್‌, ಇದೀಗ ಮತ್ತೆ ಹಳೆಯ ನೀಲಿ ಹಕ್ಕಿಯ ಚಿತ್ರವನ್ನೇ ಆ ಜಾಗಕ್ಕೆ ತಂದಿದ್ದಾರೆ. ಟ್ವಿಟ್ಟರ್‌ ಮೂಲ ಲೋಗೋ ಬದಲಾವಣೆ ಬಗ್ಗೆ ಸಾಮಾಜಿಕ…