ಈಡಿಗ ಸಮಾಜಕ್ಕೆ ಸರ್ಕಾರದ ಸುಳ್ಳು ಭರವಸೆ:ಬಜೆಟ್ ನಲ್ಲಿ ಅನುದಾನ ಮೀಸಲಿಡದೇ ಮೋಸ: ಸತ್ಯಜಿತ್ ಸುರತ್ಕಲ್
ಮಂಗಳೂರು: ಬಿಲ್ಲವ ಹಾಗೂ ಈಡಿಗ ಸೇರಿ ಒಟ್ಟಾರೆ 26 ಒಳಜಾತಿಗಳುಳ್ಳ ಸಮುದಾಯಕ್ಕೆ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಇದೀಗ ಬಜೆಟ್‌ನಲ್ಲಿ ನಯಾಪೈಸೆ ಅನುದಾನ ಘೋಷಣೆ ಮಾಡದೇ ಬಿಲ್ಲವ ಸಮುದಾಯಕ್ಕೆ ಮುಖ್ಯಮಂತ್ರಿಗಳು ಹಾಗೂ ಈಡಿಗ ಸಮುದಾಯದ ಸಚಿವರು ವಂಚಿಸಿದ್ದಾರೆ ಎಂದು ಸತ್ಯಜಿತ್ ಸುರತ್ಕಲ್…
