ಫೆ 21 ರಿಂದ 24ರವರೆಗೆ ಎಣ್ಣೆಹೊಳೆ ಹಂಚಿಕಟ್ಟೆ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ, ವರ್ಧಂತ್ಯುತ್ಸವ,ಭಜನಾ ಮಂಗಲೋತ್ಸವ
ಕಾರ್ಕಳ :ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ಹಂಚಿಕಟ್ಟೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಮಹೋತ್ಸವ, ಭಜನಾ ಮಂಗಲೋತ್ಸವ ಮತ್ತು ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮವು ಫೆ. 21ರಿಂದ 24ರವರೆಗೆ ನಡೆಯಲಿದೆ. ಫೆ. 20ರಂದು ಮಂಗಳವಾರ ಸಂಜೆ 3.30ಕ್ಕೆ ಉಗ್ರಾಣ ಮುಹೂರ್ತ, 4 ಗಂಟೆಗೆ ಎಣ್ಣೆಹೊಳೆ…
