ಮುನಿಯಾಲು: ಬೈಕಿಗೆ ಹಿಂಬದಿಯಿಂದ ಬಸ್ ಡಿಕ್ಕಿಯಾಗಿ ತಂದೆ ಮಗಳಿಗೆ ಗಾಯ
ಹೆಬ್ರಿ: ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ಬಸ್ ಡಿಕ್ಕಿಯಾದ ಪರಿಣಾಮ ತಂದೆ ಹಾಗೂ ಮಗಳು ಗಾಯಗೊಂಡ ಘಟನೆ ಹೆಬ್ರಿ ತಾಲೂಕಿನ ಮುನಿಯಾಲು ಪೇಟೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಮುಟ್ಲುಪಾಡಿಯ ನಿವಾಸಿ ಭೋಜ ಹಾಗೂ ಸುಕನ್ಯಾ ಗಾಯಗೊಂಡವರು. ಮುನಿಯಾಲು ಸಮೀಪದ ಮುಟ್ಲುಪಾಡಿಯ ಭೋಜ ಎಂಬವರು…
