Category: ಅಪಘಾತ

ಹೈದರಾಬಾದ್ ಅಂಕುರಾ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅನಾಹುತ: ಬೆಂಕಿಯ ಜ್ವಾಲೆಗೆ ಹೊತ್ತಿ ಉರಿದ ಕಟ್ಟಡ

ಹೈದರಾಬಾದ್ : ಹೈದರಾಬಾದ್ ಅಂಕುರಾ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಬೆಂಕಿ ಕಟ್ಟಡಕ್ಕೆ ಹಬ್ಬುತ್ತಿದ್ದಂತೆಯೇ ಆಸ್ಪತ್ರೆಯ ಆಡಳಿತ ಮಂಡಳಿಯು ತಕ್ಷಣವೇ ರೋಗಿಗಳನ್ನು ಆಸ್ಪತ್ರೆಯಿಂದ ಶಿಫ್ಟ್ ಮಾಡಿದೆ‌ ಆಸ್ಪತ್ರೆಯ ಮೇಲಿನ ಮಹಡಿಯಲ್ಲಿ ಈ…

ಹೆಬ್ರಿ:ಮಹೀಂದ್ರಾ ಪಿಕಪ್- ಕಾರು ಡಿಕ್ಕಿ: ಹಲವರಿಗೆ ಗಾಯ

ಹೆಬ್ರಿ: ಪಿಕಪ್ ವಾಹನ ಹಾಗೂ ಕಾರಿನ‌ ನಡುವೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಾಯಗಳಾದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ ಹೆಬ್ರಿ ಪೇಟೆಯ ಕುಚ್ಚೂರು ಜಂಕ್ಷನ್ ನಲ್ಲಿ ಈ ಅಪಘಾತ ಸಂಭವಿಸಿದ್ದು,ಶುಕ್ರವಾರ ಮುಂಜಾನೆ 3.45ರ ವೇಳೆಗೆ ಸೋಮೇಶ್ವರದಿಂದ ಉಡುಪಿ ಕಡೆಗೆ…

ಕೋಟೇಶ್ವರ: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ಓರ್ವ ಸಾವು, ನಾಲ್ವರಿಗೆ ಗಾಯ

ಉಡುಪಿ:ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡ ಘಟನೆ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ‌66ರಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಮೃತರನ್ನು ಉದ್ಯಾವರ ಸಂಪಿಗೆನಗರದ ನಿವಾಸಿ ರೊಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ,…

ಯುವಕರ ಜೀವ ತೆಗೆದ ರೀಲ್ಸ್ ಗೀಳು: ರೀಲ್ಸ್ ಮಾಡುವಾಗಲೇ ರೈಲಿಗೆ ಸಿಲುಕಿ ಮೂವರು ಯುವಕರು ಬಲಿ: ಇಬ್ಬರು ನದಿಗೆ ಹಾರಿ ಬಚಾವ್!

ಮುರ್ಷಿದಾಬಾದ್(ಪಶ್ಚಿಮ ಬಂಗಾಳ): ರೀಲ್ಸ್ ಹುಚ್ಚು ಎಲ್ಲಿಯವರೆಗೆ ತಲುಪಿದೆ ಎಂದರೆ ಕೆಲವರು ಊಟವನ್ನಾದರೂ ಬಿಡಬಹುದು ಆದರೆ ರೀಲ್ಸ್ ಮಾಡೋದನ್ನು ಬಿಡಲಾರರು,ಮದುವೆ ಮನೆಯಲ್ಲಿ ರೀಲ್ಸ್, ಸಾವಿನ ಮನೆಯಲ್ಲೂ ರೀಲ್ಸ್, ಮಸಣದಲ್ಲೂ ರೀಲ್ಸ್ ಮಾಡುವ ಹುಚ್ಚಾಟ ಮೇರೆ ಮೀರಿದೆ. ಎಷ್ಟೋ ಸಲ ಅತಿಯಾದ ರೀಲ್ಸ್ ಹುಚ್ಚಿನಿಂದ…

ಮಾಳ ಕೂಡಬೆಟ್ಟು ಬಳಿ ಶಾಲಾ ಬಸ್ ಮರಕ್ಕೆ ಡಿಕ್ಕಿ: ಮೂವರು ವಿದ್ಯಾರ್ಥಿಗಳಿಗೆ ಗಾಯ

ಕಾರ್ಕಳ: ಶಾಲಾ ಪ್ರವಾಸದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಬಸ್ ನಲ್ಲಿದ್ದ ಮೂವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಾಳ ಗೇಟ್ ಸಮೀಪದ ಕೂಡಬೆಟ್ಟು ಎಂಬಲ್ಲಿ ಬುಧವಾರ ಸಂಜೆ ಈ ಅಪಘಾತ ಸಂಭವಿಸಿದ್ದು, ಶಾಲಾ ಶೈಕ್ಷಣಿಕ…

ಕಾಡು ಹಂದಿ ದಾಳಿಗೆ ರೈತ ಸ್ಥಳದಲ್ಲೇ ಸಾವು: ಇಬ್ಬರು ಮಹಿಳೆಯರ ಸ್ಥಿತಿ ಗಂಭೀರ

ಹಾಸನ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡುಹಂದಿ ದಾಳಿ ನಡೆಸಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ಸೋಮವಾರ ಸಂಭವಿಸಿದೆ. ಹೊಳೇನರಸೀಪುರ ತಾಲೂಕಿನ ಹಾರಗೌಡನಹಳ್ಳಿಯಲ್ಲಿ ಜಮೀನಿನಲ್ಲಿ ರೈತ ರಾಜೇಗೌಡ(63) ಎಂಬವರು…

ಎಳ್ಳಾರೆ: ಸ್ಕೂಟರ್- ಗೂಡ್ಸ್ ವಾಹನ ಡಿಕ್ಕಿ: ಯುವತಿಗೆ ಗಾಯ

ಕಾರ್ಕಳ: ಸ್ಕೂಟರಿಗೆ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಅಶ್ವಿನಿ (18) ಎಂಬವರು ಗಾಯಗೊಂಡ ಯುವತಿ. ಅವರು ಶನಿವಾರ ಬೆಳಗ್ಗೆ 10.30 ರ ಸುಮಾರಿಗೆ ತನ್ನ ತಾಯಿ ಆಶಾ…

ಬೈಲೂರು: ಬುಲೆಟ್ ಬೈಕ್ ಡಿಕ್ಕಿಯಾಗಿ ಪಾದಾಚಾರಿ ವ್ಯಕ್ತಿ ಗಂಭೀರ

ಕಾರ್ಕಳ ಡಿ.16: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಿಂದಿನಿAದ ಅತೀವೇಗವಾಗಿ ಬಂದ ಬುಲೆಟ್ ಬೈಕ್ ಡಿಕ್ಕಿಹೊಡೆದ ಪರಿಣಾಮ ಪಾದಾಚಾರಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಕಳ ತಾಲೂಕಿನ ಬೈಲೂರು ಪೇಟೆಯಲ್ಲಿ ಶುಕ್ರವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು ಸುಧಾಕರ(40) ಎಂಬವರು ಗಂಭೀರವಾಗಿ…

ಕಾರ್ಕಳ:ಕಾರು ಚಾಲಕನ ಪ್ರಮಾದಕ್ಕೆ ಅಮಾಯಕ ಸ್ಕೂಟರ್ ಸವಾರ ಬಲಿ: ಕಾರಿನ ಡೋರ್ ಬಡಿದು ಸವಾರ ಸ್ಥಳದಲ್ಲೇ ಸಾವು

ಕಾರ್ಕಳ ಡಿ.16: ಕಾರು ಚಾಲಕನೊಬ್ಬ ಹಿಂದುಮುAದೆ ಗಮನಿಸದೇ ಕಾರಿನ ಡೋರ್ ತೆಗೆದ ಸಣ್ಣ ತಪ್ಪಿನಿಂದಾಗಿ ಅಮಾಯಕ ಸ್ಕೂಟರ್ ಸವಾರೊಬ್ಬರ ಜೀವವೇ ಬಲಿಯಾಗಿರುವ ದಾರುಣ ಘಟನೆ ಕಾರ್ಕಳದ ಸಾಲ್ಮರ ಎಂಬಲ್ಲಿ ಡಿ.15ರಂದು ಶುಕ್ರವಾರ ನಡೆದಿದೆ. ಸ್ಕೂಟರ್ ಸವಾರ ಯಶವಂತ ಶೆಣೈ (70) ಎಂಬ…

ಕಾರ್ಕಳ: ಪ್ರತ್ಯೇಕ ಅಪಘಾತ ಪ್ರಕರಣ ಮೂವರಿಗೆ ಗಾಯ

ನಿಟ್ಟೆ: ಬೈಕಿಗೆ ಕಾರು ಡಿಕ್ಕಿ: ಬೈಕಿನಿಂದ ಬಿದ್ದು ದಂಪತಿಗೆ ಗಾಯ ಕಾರ್ಕಳ: ಮುಂದಿನಿಂದ ಬೈಕ್ ನಲ್ಲಿ ಹೋಗುತ್ತಿದ್ದ ದಂಪತಿಗೆ ಹಿಂದಿನ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿಯಾಗಿ ಬೈಕ್ ನಿಯಂತ್ರಣ ತಪ್ಪಿ ದಂಪತಿ ಬಿದ್ದು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಎಂಬಲ್ಲಿ…