ಕುಕ್ಕುಂದೂರು : ದನ ಅಡ್ಡ ಬಂದ ಪರಿಣಾಮ ಬಂಡೆಗೆ ಡಿಕ್ಕಿಯಾದ ರಿಕ್ಷಾ: ಚಾಲಕ ಮತ್ತು ಸವಾರನಿಗೆ ಗಾಯ
ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರಿನಲ್ಲಿ ದನ ಅಡ್ಡ ಬಂದ ಪರಿಣಾಮ ರಿಕ್ಷಾ ಕಲ್ಲಿನ ಗುಡ್ಡೆಗೆ ಡಿಕ್ಕಿಯಾಗಿ ಚಾಲಕ ಮತ್ತು ಸವಾರ ಇಬ್ಬರೂ ಗಾಯಗೊಂಡಿದ್ದಾರೆ. ನಿಟ್ಟೆಯ ಪ್ರಶಾಂತ್ ಎಂಬವರು ಆಟೋರಿಕ್ಷಾದಲ್ಲಿ ಅ.19 ರಂದು ನಕ್ರೆ ಕಡೆಯಿಂದ ರಂಗನಪಲ್ಕೆ ಕಡೆಗೆ ಹೋಗುತ್ತಿದ್ದಾಗ ಕುಕ್ಕುಂದೂರು ಗ್ರಾಮದ…
