ಮಾಳ ಅಂಬಿದ ಗುಂಡಿ ತಿರುವಿನಲ್ಲಿ ಮಿನಿ ಲಾರಿ ಪಲ್ಟಿ: ಚಾಲಕನಿಗೆ ಗಾಯ
ಕಾರ್ಕಳ:ಮಾಳ ಘಾಟಿಯ ಅಂಬಿದ ಗುಂಡಿ ತಿರುವಿನಲ್ಲಿ ಮಿನಿ ಈಚರ್ ಲಾರಿಯೊಂದು ಪಲ್ಟಿಯಾದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಸಂಭವಿಸಿದೆ. ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಮಾಳ ಗ್ರಾಮದ ಮಾಳ ಘಾಟ್‌ನ ಅಂಬಿದ ಗುಂಡಿ ತಿರುವಿನಲ್ಲಿ ಹಾದು ಹೋಗುವ ಬಜಗೋಳಿ-ಶೃಂಗೇರಿ ರಾಷ್ಟ್ರೀಯ…
