ಬೆಳ್ಮಣ್ಣು: ಹೊಟೇಲ್ ಕಾರ್ಮಿಕ ಕುಸಿದು ಬಿದ್ದು ಸಾವು
ಕಾರ್ಕಳ: ಕಾರ್ಕಳ ತಾಲೂಕಿನ ಬೆಳ್ಮಣ್ ಪೇಟೆಯಲ್ಲಿನ ಮಮ್ಮಿ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದ ಉಡುಪಿಯ ಕಪ್ಪೆಟ್ಟು ನಿವಾಸಿ ರಮೇಶ್ (45) ಎಂಬವರು ವಿಪರೀತ ಮದ್ಯಪಾನ ಮಾಡಿಕೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಪಡುಬೆಳ್ಳೆಯ ಭಾಸ್ಕರ ಎಂಬವರು ನಡೆಸುತ್ತಿದ್ದ ಮಮ್ಮಿ ಹೊಟೇಲಿನಲ್ಲಿ ಕಳೆದ ಕೆಲ ದಿನಗಳಿಂದ…
