ಹೆಬ್ರಿ: ಕಾರು ಬಸ್ಸು ಮುಖಾಮುಖಿ ಡಿಕ್ಕಿ: ದಂಪತಿಗೆ ಗಾಯ
ಹೆಬ್ರಿ,ಸೆ,28: ಕಾರು ಹಾಗೂ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ದಂಪತಿ ಗಾಯಗೊಂಡ ಘಟನೆ ಹೆಬ್ರಿಯಲ್ಲಿ ಸಂಭವಿಸಿದೆ. ಕಾರು ಚಾಲಕವಿಜೇಶ್ ಹಾಗೂ ಅವರ ಪತ್ನಿ ನಿಶಾ ಗಾಯಗೊಂಡಿದ್ದು, ವಿಜೇಶ್ ತನ್ನ ಪತ್ನಿ ನಿಶಾ ಅವರೊಂದಿಗೆ ತನ್ನ ಕಾರಿನಲ್ಲಿ ಶುಕ್ರವಾರ ರಾತ್ರಿ 8.30ರ…
