ಕಾರ್ಕಳ : ವ್ಯಕ್ತಿಯನ್ನು ಏಮಾರಿಸಿ ಚಿನ್ನ, ನಗದು ಮತ್ತು ಮೊಬೈಲ್ ದರೋಡೆ
ಕಾರ್ಕಳ : ಮದ್ಯಪಾನದ ನಶೆಯಲ್ಲಿದ್ದ ವ್ಯಕ್ತಿಯನ್ನು ಏಮಾರಿಸಿ ಆತನ ಬಳಿಯಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಹಾಗೂ ಮೊಬೈಲನ್ನು ಎಗರಿಸಿದ ಘಟನೆ ಕಾರ್ಕಳದಲ್ಲಿ ಜ.4ರಂದು (ಬುಧವಾರ) ನಡೆದಿದೆ. ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಕಡಂಬಾಕ್ಯಾರು ನಿವಾಸಿ ಸುಧಾಕರ ಶೆಟ್ಟಿ ಎಂಬುವರು…