ಸೂಡ: ಎಂ ಸ್ಯಾಂಡ್ ತುಂಬಿಸುವ ವಿಚಾರದಲ್ಲಿ ಟಿಪ್ಪರ್ ಚಾಲಕನಿಗೆ ಹಲ್ಲೆ: ಪೊಲೀಸ್ ಠಾಣೆಗೆ ದೂರು
ಕಾರ್ಕಳ, ಏ.11: ಕ್ರಶರ್ ಘಟಕದಲ್ಲಿ ಎಂ ಸ್ಯಾಂಡ್ ತುಂಬಿಸುವ ವಿಚಾರದಲ್ಲಿ ಟಿಪ್ಪರ್ ಚಾಲಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡ ಘಟನೆ ಸೂಡದ ಓರಿಯಂಟಲ್ ಕ್ರಶರ್ ನಲ್ಲಿ ನಡೆದಿದೆ. ಏ 10 ರಂದು ಶುಕ್ರವಾರ ಬೆಳಗ್ಗೆ ಟಿಪ್ಪರ್ ಚಾಲಕ ಕನಕ…
