ಎರ್ಲಪಾಡಿ: ಪಿತ್ರಾರ್ಜಿತ ಜಾಗ ಅಡವಿಟ್ಟು ಸಹಿ ಪೋರ್ಜರಿ ಮಾಡಿ ಸಾಲ ಪಡೆದ ಆರೋಪ: ದೂರು ದಾಖಲು
ಕಾರ್ಕಳ: ತಂದೆಯ ಸ್ವಯಾರ್ಜಿತ ಆಸ್ತಿಯನ್ನು ಬ್ಯಾಂಕಿನಲ್ಲಿ ಅಡಮಾನ ಇರಿಸಿ ಸಾಲ ಪಡೆದ ವಿಚಾರದಲ್ಲಿ ಆಸ್ತಿಯಲ್ಲಿ ಪಾಲುದಾರರು ತನ್ನ ಸಹೋದರ ಹಾಗೂ ಅವರ ಮಕ್ಕಳ ವಿರುದ್ಧ ಸಹಿ ದುರ್ಬಳಕೆ ಆರೋಪ ಮಾಡಿದ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರ್ಲಪಾಡಿ…
