ಬಜಗೋಳಿ: ಲಾಡ್ಜ್ ಬಳಿ ನಿಲ್ಲಿಸಿದ್ದ ಬೈಕ್ ಕಳವು
ಕಾರ್ಕಳ: ರಾತ್ರಿ ವೇಳೆ ಲಾಡ್ಜ್ ಒಂದರ ಮುಂದೆ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕಳವುಗೈದಿರುವ ಘಟನೆ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ಜ.11 ರಂದು ನಡೆದಿದೆ. ಬಜಗೋಳಿಯ ಚಿರಾಗ್ ಲಾಡ್ಜ್ನ ಮುಂದೆ ಜ.11 ರಂದು ಅಮೃತ್ ರಾಜ್ ಎಂಬವರು ಬೈಕನ್ನು ನಿಲ್ಲಿಸಿ ಕೀಯನ್ನು ತೆಗೆಯಲು…
