ಮಂಗಳೂರು: ಕುಖ್ಯಾತ ರೌಡಿಶೀಟರ್‌ನನ್ನು ಹೆಡೆಮುರಿಕಟ್ಟಿದ ಸಿಸಿಬಿ ಪೊಲೀಸರು
ಮಂಗಳೂರು: ಮಂಗಳೂರು ಅಪರಾಧ ನಿಯಂತ್ರಣ ದಳ (ಸಿಸಿಬಿ)ಯು ಕುಖ್ಯಾತ ರೌಡಿಶೀಟರ್ ದಾವೂದ್ (43)ನನ್ನು ತಲಪಾಡಿ-ದೇವಿಪುರದ ರಸ್ತೆಯ ಬಳಿ ಶುಕ್ರವಾರ ಬಂಧಿಸಿದೆ. ಉಳ್ಳಾಲದ ಧರ್ಮನಗರದಲ್ಲಿ ಮತ್ತೊಂದು ಗುಂಪಿನ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಕುಖ್ಯಾತ ರೌಡಿಶೀಟರ್ ದಾವೂದ್ ನನ್ನು ಖಚಿತ ಮಾಹಿತಿ…
