Category: ವಿದೇಶ

ಚಂದ್ರಯಾನ-4, ಭಾರತದ ಬಾಹ್ಯಾಕಾಶ ನಿಲ್ದಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ನವದೆಹಲಿ: ಚಂದ್ರಯಾನ ಮಿಷನ್‌ನ ಮೂರನೇ ಹಂತವನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡರ್ ಮತ್ತು ರೋವರ್ ಇಳಿಸಿದ ನಂತರ ಅದರ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದರೊಂದಿಗೆ ವೀನಸ್ (ಶುಕ್ರ) ಆರ್ಬಿಟರ್ ಮಿಷನ್, ಗಗನ್ಯಾನ್ ಮಿಷನ್‌ನ ಮುಂದಿನ ಕಾರ್ಯ,…

ವಿನೇಶ್ ಪೋಗಟ್ ಗೆ ‘ಬೆಳ್ಳಿ’ ಪದಕ: ಇಂದು ರಾತ್ರಿ ಸಿಎಎಸ್ ಮಹತ್ವದ ತೀರ್ಪು

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್ ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಪ್ರಕರಣವನ್ನು ಆಲಿಸಿದ ಸಿಎಎಸ್ ತನ್ನ ನಿರ್ಧಾರದ ದಿನಾಂಕವನ್ನು ವಿಸ್ತರಿಸಿದೆ. ಭಾರತೀಯ ಕಾಲಮಾನ ಶನಿವಾರ ರಾತ್ರಿ 9:30ಕ್ಕೆ ಬರಬೇಕಿದ್ದ ತೀರ್ಪು…

ಬಾಂಗ್ಲಾದೇಶದಲ್ಲಿ ಸರ್ಕಾರ ಹಾಗೂ ಸೇನಾಪಡೆ ಸಂಘರ್ಷ: ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ: ಬಾಂಗ್ಲಾದಿAದ ಸುರಕ್ಷಿತ ಪ್ರದೇಶಕ್ಕೆ ಪಲಾಯನ; ಬಾಂಗ್ಲಾದೇಶ ಸೇನೆ ವಶಕ್ಕೆ!

ಢಾಕಾ: ಬಾಂಗ್ಲಾದೇಶದಲ್ಲಿ ಸರ್ಕಾರ ಹಾಗೂ ಸೇನಾ ಪಡೆಗಳ ನಡುವಿನ ಸಂಘರ್ಷದಿAದ ಪ್ರಕ್ಷÄಬ್ಧತೆ ಹೆಚ್ಚಾಗಿದ್ದು ಈ ನಡುವೆ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಢಾಕಾ ತೊರೆದು ಸುರಕ್ಷಿತ ಸ್ಥಳಕ್ಕೆ ಪರಾರಿಯಾಗಿದ್ದಾರೆ. ಮೂಲಗಳ ಪ್ರಕಾರ ಅವರು ಢಾಕಾ ಅರಮನೆಯನ್ನು…

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆಗೆ ಯತ್ನ: ಬಂದೂಕುಧಾರಿಯಿಂದ ದಾಳಿ, ಬಲಕಿವಿಗೆ ಗಾಯ

ಪೆನ್ಸಿಲ್ವೇನಿಯಾ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಶನಿವಾರ ಸಂಜೆ ನಡೆದ ಪ್ರಚಾರ ರ‍್ಯಾಲಿ ವೇಳೆ ಸರಣಿ ಗುಂಡಿನ ದಾಳಿ ನಡೆದಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ಕಿವಿ ಮತ್ತು ಮುಖದ ಮೇಲೆ ಗಾಯವಾಗಿದ್ದು, ಕೂಡಲೇ ಅವರನ್ನ ವೇದಿಕೆಯಿಂದ ಸುರಕ್ಷಿತವಾಗಿ…

ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ಪ್ರಧಾನಿ ಮೋದಿ ಯೋಗಾಸನ

ನವದೆಹಲಿ: 10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಯೋಗ ದಿನದಂದು ನಾನು ದೇಶದ ಜನರಿಗೆ ಮತ್ತು ವಿಶ್ವದ…

ರಣ ಬಿಸಿಲಿನ ಪ್ರತಾಪ: ಹಜ್ ಯಾತ್ರೆಯಲ್ಲಿ ಬಲಿಯಾದವರ ಸಂಖ್ಯೆ 1,000ಕ್ಕೆ ಏರಿಕೆ

ಸೌದಿ ಅರೇಬಿಯಾ:ಮುಸ್ಲಿಮರ ಪವಿತ್ರ ಹಜ್ ಯಾತ್ರೆ ಆರಂಭವಾಗಿದ್ದು, ತೀವ್ರ ಬಿಸಿಲಿನ‌ ಪ್ರತಾಪಕ್ಕೆ 500 ಕ್ಕೂ ಅಧಿಕ ಮಂದಿ ಬಲಿಯಾಗಿದ್ದರು,ಇದೀಗ ಈ ಸಂಖ್ಯೆ 1,000 ದಾಟಿದೆ ಎಂದು ಮೂಲಗಳು ತಿಳಿಸಿವೆ ಬಿಸಿಲಿನ‌ ತೀವ್ರ ಶಾಖದ ನಡುವೆ ಸಾವನ್ನಪ್ಪಿದವರಲ್ಲಿ ಅರ್ಧಕ್ಕಿಂತ ಹೆಚ್ಚು ನೋಂದಣಿಯಾಗದ ಯಾತ್ರಾರ್ಥಿಗಳು…

ಯೆಮೆನ್ ನಲ್ಲಿ ವಲಸಿಗಿರಿದ್ದ ದೋಣಿ ಮಗುಚಿ ಭೀಕರ ದುರಂತ : 38 ಮಂದಿ ಸಾವು, 100 ಕ್ಕೂ ಹೆಚ್ಚು ಜನರು ನಾಪತ್ತೆ

ಯೆಮೆನ್‌ : ಯೆಮೆನ್ ದೇಶದ ಅಡೆನ್ ಬಳಿ ಆಫ್ರಿಕಾದ ಹಾರ್ನ್ ನಿಂದ ವಲಸಿಗರಿದ್ದ ದೋಣಿ ಮಗುಚಿ 38 ಜನ ಜಲ ಸಮಾಧಿಯಾಗಿ 100 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಅಡೆನ್ ಪೂರ್ವದಲ್ಲಿರುವ ಶಾಬ್ವಾ ಪ್ರಾಂತ್ಯದ ಕರಾವಳಿಯನ್ನು ತಲುಪುವ ಮೊದಲು ದೋಣಿ ಮುಳುಗಿದೆ…

ರೆಮಾಲ್ ಚಂಡಮಾರುತದ ರೌದ್ರಾವತಾರ: ಭಾರತ ಹಾಗೂ ಬಾಂಗ್ಲಾದಲ್ಲಿ ಸೇರಿ 16 ಮಂದಿ ಸಾವು

ನವದೆಹಲಿ: ಈ ವರ್ಷದ ಮೊದಲ ಚಂಡಮಾರುತ ರಮಾಲ್ ಚಂಡಮಾರುತ ತನ್ನ ರೌದ್ರಾವತಾರ ತೋರಿಸಿದ್ದು, ಈವರೆಗೆ ಒಟ್ಟು 16 ಜನ ಮೃತಪಟ್ಟಿದ್ದಾರೆ‌. ಬಂಗಾಳ ಕೊಲ್ಲಿಯ ಕರಾವಳಿಯ ಬಳಿ ಭೂಕುಸಿತದ ಬಳಿಕ ಬಾಂಗ್ಲಾದೇಶ ಮತ್ತು ಭಾರತದಾದ್ಯಂತ 16 ಜನರನ್ನು ಬಲಿ ತೆಗೆದುಕೊಂಡಿದೆ. ಬಾಂಗ್ಲಾದೇಶ ಮತ್ತು…

ದೇವಸ್ಥಾನ, ಚರ್ಚ್’ಗಳ ಉದ್ಘಾಟನೆಗೆ ಹೋಗುವುದಕ್ಕಿಂತ ಶಸ್ತ್ರಾಸ್ತ್ರ ಉತ್ಪಾದನಾ ಕಂಪನಿಗಳಿಗೆ ಹೋಗಬೇಕು: ಇಸ್ಲಾಂ ಧರ್ಮ ಬೋಧಕ ಝಾಕೀರ್ ನಾಯ್ಕ್ ವಿವಾದಿತ ಹೇಳಿಕೆ

ನವದೆಹಲಿ:ಪ್ರಚೋದನಾತ್ಮಕ ಭಾಷಣಗಳಿಂದ ಉಗ್ರವಾದಕ್ಕೆ ಬೆಂಬಲ ನೀಡುತ್ತಿದ್ದ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾನೆ, ದೇವಾಲಯ ಅಥವಾ ಚರ್ಚ್ ನಿರ್ಮಿಸುವುದು ಹೆಚ್ಚು ಪಾಪ ಮತ್ತು ಅವರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದು ಕೂಡ ತಪ್ಪು,ಮುಸ್ಲಿಮರು ಅಂತಹ ಕೆಲಸವನ್ನು ಮಾಡುವ ಬದಲು, ಭಯೋತ್ಪಾದಕರಿಗೆ…

ಭಾರತ ಸೂಪರ್ ಪವರ್ ಆಗುವತ್ತ ಹೆಜ್ಜೆ ಇಡುತ್ತಿದೆ ಆದರೆ ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ತಾನದ ಆರ್ಥಿಕ ಸ್ಥಿತಿಗೆ ಬೇಸರ ವ್ಯಕ್ತಪಡಿಸಿದ ಪಾಕ್ ನಾಯಕ ಫ್ಲಜುರ್ ರೆಹಮಾನ್

ಇಸ್ಲಮಾಬಾದ್: ಭಾರತ ಸೂಪರ್ ಪವರ್‌ ಆಗಲು ಕನಸು ಕಾಣುತ್ತಿರುವ ಹೊತ್ತಲ್ಲಿ ಪಾಕಿಸ್ತಾನವು ದಿವಾಳಿತನದಿಂದ ತಪ್ಪಿಸಿಕೊಳ್ಳಲು ಭಿಕ್ಷೆ ಬೇಡುತ್ತಿದೆ ಎಂದು ಪಾಕಿಸ್ತಾನದ ಪ್ರಮುಖ ಬಲಪಂಥೀಯ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಬೇಸರ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು…