ಪಾಕಿಸ್ತಾನದ ಎಚ್ಕ್ಯು-9 ವಾಯು ರಕ್ಷಣಾ ವ್ಯವಸ್ಥೆಯನ್ನು ಪುಡಿಗಟ್ಟಿದ ಭಾರತೀಯ ಸೇನೆ
ನವದೆಹಲಿ:ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಉಗ್ರರ 9 ಅಗಡುದಾಣಗಳ ಮೇಲೆ ಭೀಕರ ವಾಯುದಾಳಿ ನಡೆಸಿದ ಕೇವಲ ಎರಡೇ ದಿನಗಳಲ್ಲಿ ಪಾಕಿಸ್ತಾನಕ್ಕೆ ಭಾರೀ ಹೊಡೆತ ನೀಡಿದೆ. ಭಾರತೀಯ ವಾಯುಸೇನೆ ಗುರುವಾರ ಮಧ್ಯಾಹ್ನ ಲಾಹೋರ್ ನಗರದಲ್ಲಿನ ಚೀನಾ ನಿರ್ಮಿತ ಎಚ್ಕ್ಯು-9 ಏರ್ ಡಿಫೆನ್ಸ್ ಸಿಸ್ಟಂ…
ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ನಿಗೂಢ ಸ್ಪೋಟ :ರಾವಲ್ಪಿಂಡಿ, ಕರಾಚಿ, ಲಾಹೋರ್ ಸೇರಿದಂತೆ ಹಲವು ನಗರಗಳಲ್ಲಿ ಸ್ಫೋಟ
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಗುರುವಾರ ಬೆಳಗ್ಗೆ ನಿಗೂಢ ಸ್ಪೋಟ ಸಂಭವಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಪಾಕಿಸ್ತಾನದ ಕರಾಚಿ,ರಾವಲ್ಪಿಂಡಿ,ಲಾಹೋರ್ ನಗರಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನದ ಮಿಲಿಟರಿ ಪ್ರಧಾನ ಕಚೇರಿಯ ಸಮೀಪವೇ ಈ ಸ್ಪೋಟ ಸಂಭವವಿದೆ ಎನ್ನಲಾಗಿದ್ದು ಈ ಸ್ಪೋಟದಿಂದ…
ಯುದ್ಧದ ಭೀತಿಯಿಂದ ಪಾಕಿಸ್ತಾನ ಸೇನೆಯಲ್ಲಿ ಹೆಚ್ಚಿದ ಬಂಡಾಯ :ಪಾಕ್ ಸೇನೆಗೆ 800 ಬಲೂಚ್ ಸೈನಿಕರು ಸಾಮೂಹಿಕ ರಾಜೀನಾಮೆ
ಇಸ್ಲಮಾಬಾದ್ : ಬಾರತವು ಪಾಕಿಸ್ತಾನದ ವಿರುದ್ಧ ಮುಗಿಬೀಳುವುದಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿರುವಾಗಲೇ ಇತ್ತ ಪಾಕಿಸ್ತಾನದ ಸೇನೆಯಲ್ಲಿ ಬಂಡಾಯ ಮತ್ತಷ್ಟು ಜೋರಾಗಿದ್ದು, ಬಲೂಚ್, ಪಖ್ತೂನ್ ರೆಜಿಮೆಂಟ್ ನಲ್ಲಿ ಸುಮಾರು 800 ಕ್ಕೂ ಹೆಚ್ಚು ಸೈನಿಕರು ಪಾಕಿಸ್ತಾನದ ಸೇನೆಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ನಮ್ಮದೇ…
ಪಹಲ್ಗಾಮ್ ದಾಳಿ ಬಳಿಕ ಭಾರತಕ್ಕೆ ಪರಮಾಣು ಬಾಂಬ್ ಬೆದರಿಕೆ : ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪಾಕ್ ಗೆ ಛೀಮಾರಿ
ನವದೆಹಲಿ : ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತಕ್ಕೆ ಪರಮಾಣ ಬಾಂಬ್ ಬೆದರಿಕೆ ಹಾಕಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಛೀಮಾರಿ ಹಾಕಲಾಗಿದೆ. ಸೋಮವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಸದಸ್ಯರು ಪಾಕಿಸ್ತಾನದ ನಡೆಯನ್ನು ಕಟುವಾಗಿ ಖಂಡಿಸಿದ್ದಾರೆ. ಪಾಕಿಸ್ತಾನದ…
26/11 ಮುಂಬಯಿ ದಾಳಿಯ ರೂವಾರಿ ಆರೋಪಿ ತಹವೂರ್ ರಾಣಾ ಹಸ್ತಾಂತರ: ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಬಿಗಿ ಭದ್ರತೆ
ನವದೆಹಲಿ: : ಸುಮಾರು 17 ವರ್ಷಗಳ ಬಳಿಕ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಇದೆ. ಈ ದಾಳಿಯ ಪ್ರಮುಖ ಆರೋಪಿ ತಹವ್ವುರ್ ರಾಣಾಗೆ ಅಮೆರಿಕದಲ್ಲಿನ ಕಾನೂನು ಹೋರಾಟ ಅಂತ್ಯವಾಗಿದೆ. ದಶಕಗಳ ಕಾಲ ಅಮೆರಿಕದಲ್ಲಿ ನಡೆದ…
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಲಷ್ಕರ್ ಎ ತೊಯ್ಬಾದ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಅಬ್ದುಲ್ ರೆಹಮಾನ್ನನ್ನು ಹತ್ಯೆ ಮಾಡಲಾಗಿದ್ದು, ವಿಡಿಯೋ ಹೊರಬಿದ್ದಿದೆ. ಅಪರಿಚಿತ ವ್ಯಕ್ತಿಗಳು ಬೈಕ್ನಲ್ಲಿ ಬಂದು ಅಂಗಡಿಯೊಳಗಿದ್ದ ರೆಹಮಾನ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪಾಕಿಸ್ತಾನ ಮತ್ತು…
ಸುರಕ್ಷಿತವಾಗಿ ಭೂಮಿ ತಲುಪಿದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್
ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳ ನಂತರ ಭೂಮಿಗೆ ಮರಳಿದ್ದಾರೆ. ಅವರು ಫ್ಲೋರಿಡಾ ಕರಾವಳಿಯಲ್ಲಿ ಯಶಸ್ವಿಯಾಗಿ ಇಳಿದಿದ್ದಾರೆ. ಅವರನ್ನು ಕ್ಯಾಪ್ಸುಲ್ನಿಂದ ಹೊರತೆಗೆದು ಸ್ಟ್ರೆಚರ್ ಮೇಲೆ ಮೇಲೆ ಮಲಗಿಸಿ ಕರೆದೊಯ್ಯಲಾಯಿತು. ಇಬ್ಬರೂ…
ಚಂದ್ರಯಾನ-5 ಯೋಜನೆಗೆ ಕೇಂದ್ರ ಅನುಮೋದನೆ: ಇಸ್ರೋ ಅಧ್ಯಕ್ಷ ನಾರಾಯಣನ್
ನವದೆಹಲಿ: ಇಸ್ರೋದ ಮಹತ್ವದ ಯೋಜನೆಗಳಲ್ಲಿ ಒಂದಾದ ಚಂದ್ರಯಾನ-5 ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಮಾಹಿತಿ ನೀಡಿದ್ದಾರೆ. 25 ಕೆಜಿ ತೂಕದ ರೋವರ್ ‘ಪ್ರಯಾಗ್ಯಾನ್’ ಅನ್ನು ಹೊತ್ತ ಚಂದ್ರಯಾನ-3 ಮಿಷನ್ಗಿಂತ ಭಿನ್ನವಾಗಿ, ಚಂದ್ರಯಾನ-5…
ಸತತ ಪ್ರಯತ್ನಗಳ ಬಳಿಕ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ಬರುವ ದಿನಾಂಕ ಫಿಕ್ಸ್: ಮಾರ್ಚ್ 25ರ ಸೇಫ್ ಲ್ಯಾಂಡ್ ಆಗುವ ಸಾಧ್ಯತೆ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಭೂಮಿಗೆ ಮರಳುವ ದಿನಾಂಕ ನಿಗದಿಯಾಗಿದೆ. ತಾವು ಮತ್ತೆ ಭೂಮಿಗೆ ಕಾಲಿಡುತ್ತೀವೋ ಇಲ್ಲವೋ ಎನ್ನುವ ಆತಂಕದಲ್ಲಿದ್ದವರು ಕೊನೆಗೂ ಮರಳುವ ಮುನ್ಸೂಚನೆ ಸಿಕ್ಕಿದೆ.…
