ಗ್ರಾಹಕರ ಗಮನಕ್ಕೆ ಬಾರದೇ ಆಗುವ ಹಣ ವರ್ಗಾವಣೆಗೆ ಬ್ಯಾಂಕ್‌ಗಳೇ ಹೊಣೆ: ಗ್ರಾಹಕರ ನ್ಯಾಯಾಲಯ ಆದೇಶ
ಬೆಂಗಳೂರು:ಬ್ಯಾಂಕ್ ಖಾತೆಯಿಂದ ಗ್ರಾಹಕನಿಗೆ ತಿಳಿಯದೇ ಆಗುವ ಹಣ ವರ್ಗಾವಣೆಗೆ ಆಯಾ ಬ್ಯಾಂಕುಗಳೇ ಹೊಣೆ ಎಂದು ಬೆಂಗಳೂರಿನ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ. ಶ್ರೀರಾಮಪುರ ನಿವಾಸಿ ಲೋಕೇಶ್ ಎಂಬುವರ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ(SBI) ಉಳಿತಾಯ ಖಾತೆಯಿಂದ ಅವರ ಗಮನಕ್ಕೆ ಬಾರದೇ 2020ರ ಆಗಸ್ಟ್…
