ಕಾಂಗ್ರೆಸ್ ಪಕ್ಷದಿಂದ ಪ್ರವಾಸೋದ್ಯಮಕ್ಕೆ ಅಡ್ಡಗಾಲು: ರಾಜಕೀಯ ಲಾಭಕ್ಕಾಗಿ ನೀಚ ರಾಜಕಾರಣ: ನವೀನ್ ನಾಯಕ್ ಆಕ್ರೋಶ
ಕಾರ್ಕಳ:ಪ್ರವಾಸೋದ್ಯಮ ದೃಷ್ಟಿಯಿಂದ ಕಾರ್ಕಳದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕನ್ನು ಅಪೂರ್ಣ ಸ್ಥಿತಿಯಲ್ಲಿಯೇ ಮುಂದಿನ ಚುನಾವಣೆವರೆಗೂ ಉಳಿಸಿಕೊಂಡು ರಾಜಕೀಯ ಲಾಭ ಪಡೆಯುವ ಕಾಂಗ್ರೆಸ್ಸಿನ ನೀಚ ರಾಜಕಾರಣ ಮತ್ತು ದುರುದ್ದೇಶಕ್ಕೆ ಧಿಕ್ಕಾರವಿದೆ.ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದು 2 ವರ್ಷಗಳಾದರೂ ಪರಶುರಾಮ ಥೀಮ್ ಪಾರ್ಕಿನ…
