ಮುಡಾರು: ವಿದ್ಯುತ್ ಕಂಬದಿಂದ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಕಾರ್ಮಿಕ ಸಾವು
ಕಾರ್ಕಳ, ಜ.16: ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿಯ ಅಬ್ಬೆಂಜಾಲು ಎಂಬಲ್ಲಿ ಜ.14 ರಂದು ನಡೆದಿದೆ. ಅಸ್ಸಾಂ ಮೂಲದ ಕಾರ್ಮಿಕ ಸ್ವಂಕಾರ್ ಬಸುಮತ್ರಿ(29ವರ್ಷ) ಮೃತಪಟ್ಟ ದುರ್ದೈವಿ. ಸ್ವಂಕಾರ್…
